Veerendra Hegde: ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗ್ಡೆ ಕುಟುಂಬದ ಸುಂದರ ಫೋಟೋಸ್ ಇಲ್ಲಿದೆ

Veerendra Hegde: ಸ್ನೇಹಿತರೆ, ಸಾಕ್ಷಾತ್ ಮಂಜುನಾಥ ಸ್ವಾಮಿ (Lord Manjunatha) ನೆಲೆಸಿರುವಂತಹ ಧರ್ಮಸ್ಥಳದ ಹೆಸರು ಕೇಳಿದೊಡನೆ ನಮ್ಮೆಲ್ಲರಿಗೂ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾಗಿರುವ ವೀರೇಂದ್ರ ಹೆಗ್ಡೆ ತಟ್ಟೆಂದು ನೆನಪಿಗೆ ಬಂದುಬಿಡುತ್ತಾರೆ. ಕೇವಲ 20 ವರ್ಷ ಹುಡುಗನಾಗಿದ್ದಾಗಲೇ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿ(Religion officer) ಯಾಗುವಂತಹ ಭಾಗ್ಯವನ್ನು ಗಿಟ್ಟಿಸಿಕೊಂಡು 60 ವರ್ಷಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.

ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಪೇರ್ಗಡೆ ಕುಟುಂಬವು (Pergade Family) ದೇವಾಲಯದ ಸೃಷ್ಟಿಕರ್ತ ಕುಟುಂಬದಿಂದ ಬಂದಂತಹ ಕುಟುಂಬವಾಗಿದ್ದು, ಬೀರ್ಮಣ್ಣ ಪೇರ್ಗಡೆ ಮತ್ತು ಅವರ ಪತ್ನಿಯಾದ ಅಮ್ಮು ಬಲ್ಲಳ್ತಿಯವರು ದೇವಸ್ಥಾನದ ಅನುವಂಶಿಕ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿದರು. ಆನಂತರ ಹಿರಿಯ ಪುರುಷ ಸದಸ್ಯರು ಧರ್ಮಾಧಿಕಾರಿ ಸ್ಥಾನವನ್ನು ರಚಿಸುತ್ತಾರೆ ಅದಕ್ಕೆ ಹೆಗ್ಗಡೆ ಎಂಬ ಹೆಸರಿಟ್ಟರು.

ಅಂದಿನಿಂದ ಹೆಗಡೆ ವಂಶಸ್ಥರು ಶ್ರೀ ಧರ್ಮಸ್ಥಳ ಕ್ಷೇತ್ರದ ಜವಾಬ್ದಾರಿಯನ್ನು ಹೊತ್ತು ದೇವಸ್ಥಾನದ ಆಗುಹೋಗುಗಳನ್ನು ನೋಡಿಕೊಂಡು ಬರುತ್ತಿದ್ದಾರೆ ಹೀಗೆ ತಮ್ಮ 20ನೇ ವಯಸ್ಸಿಗೆ 21ನೇ ಧರ್ಮಧಿಕಾರಿಯ ಸ್ಥಾನವನ್ನು ಅಲಂಕರಿಸಿದಂತಹ ವೀರೇಂದ್ರ ಹೆಗಡೆ(Veerendra Hegde) ಯವರು ಸತತ ಐದು ದಶಕ ಗಳಿಗೂ ಹೆಚ್ಚು ಕಾಲ ನಿಷ್ಠಾವಂತ ಪರೋಪಕಾರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ವೀರೇಂದ್ರ ಹೆಗಡೆಯವರು ಧರ್ಮಸ್ಥಳ ಕ್ಷೇತ್ರಕ್ಕೆ ನೀಡಿರುವಂತಹ ಕೊಡುಗೆಗಳು ಅಪಾರ.

ಅವರ ಈ ಸಾಮಾಜಿಕ ಕೆಲಸಗಳಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿದೆ ಕರ್ನಾಟಕ ಸರ್ಕಾರವು ವೀರೇಂದ್ರ ಹೆಗಡೆ(Veerendra Hegde)ಯವರ ಸೇವೆಯನ್ನು ಗುರುತಿಸಿ ಅತ್ಯುನ್ನತ ನಾಗರಿಕರ ಪಟ್ಟಿಯಲ್ಲಿ 2009ರಂದು ಕರ್ನಾಟಕ ರತ್ನ ಎಂಬ ಪ್ರಶಸ್ತಿಯನ್ನು ನೀಡಿದರು. ರತ್ನ-ವರ್ಮ ಹೆಗಡೆ ಮತ್ತು ರತ್ನಮ್ಮ ಹೆಗಡೆ ಎಂಬ ದಂಪತಿಗಳ ಮಗನಾದ ವೀರೇಂದ್ರ ಹೆಗಡೆಯವರು ವಯಸ್ಕರಾದಗ ಹೇಮಾವತಿ ಹೆಗಡೆ(Hemavathi Hegde) ಎಂಬುದೊಂದಿಗೆ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯಗಳನ್ನು ಮಾಡಲಾಯಿತು. ಈ ದಂಪತಿಗಳಿಗೆ ಶ್ರದ್ಧ ಹೆಗಡೆ(Shradda Hegde) ಎಂಬ ಮಗಳಿದ್ದು, ಅವರು ಕೂಡ ಧರ್ಮಸ್ಥಳ ಕ್ಷೇತ್ರದ ಆಗುಹೋಗುಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!