Virat Kohli: ಕೊನೆಗೂ ಹೊರಬಂತು ವಿರುಷ್ಕ ದಂಪತಿಗಳ ಬಿಗ್ ಸೀಕ್ರೆಟ್, ಜನಿಸೋದು ಜೂನಿಯರ್ ವಿರಾಟ್ ಕೊಹ್ಲಿನ? ಅಥವಾ ಅನುಷ್ಕಾ ನಾ..

ಸ್ನೇಹಿತರೆ ಕಳೆದ ಕೆಲವು ತಿಂಗಳಿನಿಂದ ಕ್ರಿಕೆಟರ್ ವಿರಾಟ್ ಕೊಹ್ಲಿ(Virat Kohli) ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ(Anushka Sharma) ದಂಪತಿಗಳ ವೈಯಕ್ತಿಕ ವಿಚಾರವೂ ಸಾಮಾಜಿಕ ಜಾಲತಾಣದ ತುಂಬೆಲ್ಲ ಬಹು ದೊಡ್ಡ ಮಟ್ಟದಲ್ಲಿ ವೈರಲಾಗುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಅನುಷ್ಕಾ ಶರ್ಮ ತಮ್ಮ ಮುಂದಿನ ಚಿತ್ರದ ಕುರಿತಾದ ಯಾವುದೇ ಅಪ್ಡೇಟ್ಸ್ ಗಳನ್ನಾಗಲಿ ಅಥವಾ ಶೂಟಿಂಗ್ನಲ್ಲಿ ಇರುವಂತಹ ಫೋಟೋಗಳನ್ನಾಗಲಿ ಹಂಚಿಕೊಂಡಿಲ್ಲ.

ಜೊತೆಗೆ ಅನುಷ್ಕಾ ಸಾರ್ವಜನಿಕವಾಗಿ ಯಾವುದೇ ಸ್ಥಳಗಳಲ್ಲಿ ಕಾಣಿಸಿಕೊಂಡರೂ ಕೂಡ ತಮ್ಮ ಹೊಟ್ಟೆ ಭಾಗವನ್ನು ಸಂಪೂರ್ಣ ಮುಚ್ಚಿಕೊಂಡು ಓಡಾಡುತ್ತಿದ್ದರು ಈ ಕಾರಣದಿಂದ ಎಲ್ಲರೂ ಅನುಷ್ಕಾ ಶರ್ಮ(Anushka Sharma) ಗರ್ಭಿಣಿ ಆಗಿರಬಹುದು, ವಿರಾಟ್ ಕೊಹ್ಲಿ(Virat Kohli) ದಂಪತಿಗಳ ಖುಷಿಯನ್ನು ಹೆಚ್ಚಿಸಲು ಅವರ ಮನೆಗೆ ಪುಟ್ಟ ಮಗುವಿನ ಆಗಮನವಾಗಲಿದೆ ಎಂಬೆಲ್ಲಾ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದರು.

ಆದರೆ ಈ ಮಾಹಿತಿಗೊಂದು ಅಧಿಕೃತ ಅಪ್ಡೇಟ್ ದೊರಕಿದೆ ಹೌದು ಗೆಳೆಯರೇ ನೀವೆಲ್ಲರೂ ಗಮನಿಸಿರುವ ಹಾಗೆ ನಟಿ ಅನುಷ್ಕಾ ಶರ್ಮ(Anushka Sharma) ಅಭಿನಯದ ಜೀರೋ ಚಿತ್ರ ಬಿಡುಗಡೆಗೊಂಡ ನಂತರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಅಲ್ಲದೆ ಆಕೆ ಅಭಿನಯದ ಚಕ್ದ ಎಕ್ಸ್ಪ್ರೆಸ್ ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಮುಂದೆ ಹೋಗುತ್ತಲೇ ಇದೆ. ವರ್ಲ್ಡ್ ಕಪ್ ನಲ್ಲಿ ಭಾಗವಹಿಸಲು ತಮ್ಮ ಪತ್ನಿಯೊಂದಿಗೆ ಬೆಂಗಳೂರು ಏರ್ಪೋರ್ಟ್(Bangalore airport) ನಲ್ಲಿ ಕಾಣಿಸಿಕೊಂಡಾಗ ವಿರಾಟ್ ಕೊಹ್ಲಿ ಹೆಂಡತಿಯನ್ನು ಜಾಗರೂಕರಾಗಿ ಕರೆದುಕೊಂಡು ಹೋಗುತ್ತಿರುವಾಗ ಅನುಷ್ಕಾ ಶರ್ಮ(Anushka Sharma) ಅವರ ಬೇಬಿ ಬಂಪ್ ದೃಶ್ಯಗಳು ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದೆ.

ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಮತ್ತು ವಿರಾಟ್ ದಂಪತಿಗಳ ಟ್ರಡಿಷನಲ್ ಫೋಟೋ ಶೂಟ್ ಒಂದು ಬಾರಿ ವೈರಲ್ಲಾಗಿದ್ದು ಅದರಲ್ಲಿ ಅನುಷ್ಕಾ ಅವರು ತಮ್ಮ ಹೊಟ್ಟೆಯ ಮೇಲೆ ಕೈ ಇಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಬಳಿಕ ಅನುಷ್ಕಾ ಅವರು ಗರ್ಭಿಣಿ ಆಗಿರುವುದು ನಿಜ ಎಂಬ ಸುದ್ದಿ ವೈರಲ್ ಆದ ಬೆನ್ನೆಲೆ ಕೆಲವರು ಈ ಫೋಟೋಗಳನ್ನು ತೆಗೆದಿದ್ದು,

2018ರ ದೀಪಾವಳಿಯ(deepavali) ಸಮಯದಲ್ಲಿ ಆಗ ಅನುಷ್ಕಾ ತಮ್ಮ ಮುದ್ದಿನ ಮಗಳಾದ ವಮಿಕಾ ಅವರ ನಿರೀಕ್ಷೆಯಲ್ಲಿ ಇದ್ದರು. ಅವಾಗಿನ ಫೋಟೋಗಳನ್ನು ಎಡಿಟ್ ಮಾಡಿ ಈಗ ಹರಿ ಬಿಡಲಾಗುತ್ತಿದೆ ಅನುಷ್ಕಾ ಶರ್ಮ(Anushka Sharma) ಗರ್.ಭಿಣಿ ಅಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ತುಂಬೆಲ್ಲ ಸುದ್ದಿಯಾಗುತ್ತಿರುವ ಈ ವಿಚಾರಕ್ಕೆ ವಿರುಷ್ಕ ದಂಪತಿಗಳೇ ಅಧಿಕೃತ ಸ್ಪಷ್ಟನೆ ನೀಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!