Arjun Janya: ಯಾವ ಹೀರೋಯಿನ್ಗೂ ಕಡಿಮೆ ಇಲ್ಲ ಖ್ಯಾತ ಕಂಪೋಸರ್ ಅರ್ಜುನ್ ಜನ್ಯ ಪತ್ನಿ, ಸೂಪರ್ ಹಿಟ್ ಹಾಡುಗಳ ಒಡೆಯ ಅರ್ಜುನ್ ಜನ್ಯ ಅವರ ಸುಂದರ ಫ್ಯಾಮಿಲಿ ಫೋಟೋ

Arjun Janya: ಸ್ನೇಹಿತರೆ 2006ರಲ್ಲಿ ಆಟೋಗ್ರಾಫ್ ಪ್ಲೀಸ್(Autograph Please) ಎಂಬ ಸಿನಿಮಾದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮ ವೃತ್ತಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದಂತಹ ಅರ್ಜುನ್ ಜನ್ಯ (Arjun Janya) ಅವರು ಹಲವು ವರ್ಷಗಳ ಕಾಲ ತಮ್ಮ ಸತತ ಪ್ರಯತ್ನದ ಮೂಲಕ ಇಂದು ಕನ್ನಡದ ನಂಬರ್ ಒನ್ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಹೌದು ಗೆಳೆಯರೇ ಕಿಚ್ಚ ಸುದೀಪ್ ಅವರ ಕೆಂಪೇಗೌಡ (Kempegowda)

ಸಿನಿಮಾದಲ್ಲಿನ ಹಾಡುಗಳ ಮೂಲಕ ಹೆಚ್ಚಿನ ಯಶಸ್ಸನ್ನು ಪಡೆದಂತಹ ಅರ್ಜುನ್ ಜನ್ಯ ಮತ್ತೆಂದು ಹಿಂದಿರುಗಿ ನೋಡಿಯೇ ಇಲ್ಲ. ಇಂದು ಬಿಡುಗಡೆಯಾಗುವಂತಹ ಎಲ್ಲಾ ಕನ್ನಡ ಸಿನಿಮಾ ರಂಗದಲ್ಲಿಯೂ ತಮ್ಮ ಅದ್ಭುತ ಸಂಗೀತ ಸಂಯೋಜನೆಯ ಚಳಕವನ್ನು ತೋರಿಸುತ್ತಾ, ಹಾಡಿನ ಅದ್ಭುತ ಸಾಲುಗಳಿಂದ ಅದೆಷ್ಟೋ ಮೃದು ಮನಸ್ಸುಗಳನ್ನು ಗೆಲ್ಲುತ್ತಿದ್ದಾರೆ. ಇಷ್ಟೇ ಅಲ್ಲದೆ ಹಲವು ಸೀಸನ್ ಗಳಿಂದ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದ ಮುಖ್ಯ

ತೀರ್ಪುಗಾರರಾಗಿಯು ಕಾಣಿಸಿಕೊಳ್ಳುತ್ತಿರುವ ಅರ್ಜುನ್ ಜನ್ಯ ತಮ್ಮ ಪಂಚಿಂಗ್ ಡೈಲಾಗ್ ಹಾಗೂ ಅನುಶ್ರೀ ಅವರೊಟ್ಟಿಗೆ ಹಾಸ್ಯಾಸ್ಪದ ಮಾತುಗಾರಿಕೆಯಿಂದಲೇ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ತೆರೆಯ ಮೇಲೆ ಅನುಶ್ರೀ(Anushree) ಅವರೊಂದಿಗೆ ಸದಾ ತಮಾಷೆ ಮಾಡುತ್ತಾ ಅವರನ್ನು ಆನ್ ಸ್ಕ್ರೀನ್ನಲ್ಲಿ ರೇಗಿಸಿಕೊಂಡು ತುಂಟಾಟ ಮಾಡುತ್ತಿರುತ್ತಾರೆ. ಅನುಶ್ರೀ ಮತ್ತು ಅರ್ಜುನ್ ಜನ್ಯ (Arjun Janya) ಅವರ ತಮಾಷೆ ನೋಡುವ ಸಲುವಾಗಿಯೇ ಅದೆಷ್ಟೋ ಅಭಿಮಾನಿಗಳು ಸರಿಗಮಪ ಕಾರ್ಯಕ್ರಮವನ್ನು ನೋಡುವುದುಂಟು.

ಹಲವು ವರ್ಷಗಳ ಹಿಂದೆ ಗೀತಾ(Geetha) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಈ ದಂಪತಿಗಳಿಗೆ 15 ವರ್ಷದ ರಜಿತ (rajitha) ಎಂಬ ಮಗಳಿದ್ದು ಆಕೆ ಕೂಡ ತಮ್ಮ ತಂದೆಯಂತೆ ಕೀಬೋರ್ಡ್ ನುಡಿಸುವುದರಲ್ಲಿ ಪ್ರವೀಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ರಜಿತ ಕೂಡ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!