ಈ ಊರಲ್ಲಿ ಬಾಡಿಗೆಗೆ ಹೆಂಡತಿಯರು ಸಿಕ್ತಾರಂತೆ. ಅದೂ ಕೂಡ ಗಂಡಂದಿರೇ ಕಳ್ಸೋದು ಎಲ್ಲಿ ಗೊತ್ತಾ?

Kannada News ಕೆಲವೊಂದು ಆಚರಣೆಗಳು ನಿಜಕ್ಕೂ ಕೂಡ ವಿಚಿತ್ರವೆನಿಸುತ್ತದೆ. ಅದರಲ್ಲೂ ಸಾಂಸ್ಕೃತಿಕವಾಗಿ ಮುಂದುವರೆದಿರುವಂತಹ ನಮ್ಮ ದೇಶದಲ್ಲಿಯೂ ಕೂಡ ಕೆಲವೊಂದು ಮೌಢ್ಯ ಆಚರಣೆಗಳು ನಡೆಯುತ್ತವೆ. ಅವುಗಳಲ್ಲಿ ಒಂದರ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ಆಚರಣೆಯ ಹೆಸರಿನಲ್ಲಿ ಮಹಿಳೆಯನ್ನು ಪುರುಷ ಮದುವೆಯಾಗುತ್ತಾನೆ(Marriage) ಆದರೆ ಮದುವೆಯಾದ ನಂತರ ಆತ ಆ ಹುಡುಗಿಯನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಾನೆ.

ನಿಜಕ್ಕೂ ಈ ಆಚರಣೆಯನ್ನು ಕೇಳಿದರೆ ನೀವು ಕೂಡ ಅ’ಸಹ್ಯ ಪಡುತ್ತೀರಾ. ಹೆಂಡತಿಯನ್ನು ಗಂಡಂದಿರೇ ಬಾಡಿಗೆ ನೀಡುವ ಈ ಪದ್ಧತಿ ನಿಜಕ್ಕೂ ಕೂಡ ಎಲ್ಲರೂ ಕೂಡ ನಾಚಿಕೆ ಪಡಬೇಕಾದಂತಹ ಪದ್ಧತಿಯಾಗಿದೆ. ಇದನ್ನು ಧಡಿಚ್ ಪ್ರಥ್(Dhadich Prath) ಎನ್ನುವ ಹೆಸರಿನ ಪದ್ದತಿ ಎಂಬುದಾಗಿ ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಹೆಣ್ಣು ಶಿಶು ಹ’ತ್ಯೆ ಹೆಚ್ಚಾಗಿ ನಡೆಯುತ್ತಿತ್ತು ಹೀಗಾಗಿ ಹೆಣ್ಣುಮಕ್ಕಳ ಸಂಖ್ಯೆ ಅತ್ಯಂತ ಕಡಿಮೆ ಇದೆ ಹೀಗಾಗಿ ಈ ಕೊರತೆಯನ್ನು ನೀಗಿಸಲು ಈ ಪದ್ಧತಿಯನ್ನು ತರಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಈಗ ಈ ಪದ್ಧತಿಯ ಆಚರಣೆ ಹೆಚ್ಚಾಗಿ ನಡೆಯುವುದಿಲ್ಲ ಹೇಗಿದ್ದರೂ ಕೂಡ ಅಲ್ಲೊಂದು ಇಲ್ಲೊಂದು ಇಂತಹ ಆಚರಣೆಗಳು ನಡೆಯುತ್ತಿದೆ ಎಂಬುದಾಗಿ ಈಗಲೂ ಕೂಡ ತಿಳಿದು ಬರುತ್ತದೆ. ಈ ವಿಚಾರ ತಿಳಿದಿದ್ದರೂ ಕೂಡ ಇದನ್ನು ತಡೆಯುವ ಪ್ರಯತ್ನವನ್ನು ಯಾರು ಕೂಡ ಮಾಡುವುದಿಲ್ಲ. ಆ ಹೆಣ್ಣು ಮಕ್ಕಳು ಕೂಡ ತಲೆ ತಗ್ಗಿಸಿಕೊಂಡು ಹೋಗಿ ಬಿಡುತ್ತಾರೆ.

ಛಾಪ ಕಾಗದದಲ್ಲಿ ಒಪ್ಪಂದವನ್ನು ಬಾರಿಸಿಕೊಂಡು ತಮ್ಮ ಹೆಂಡತಿಯರನ್ನು ಶ್ರೀಮಂತರ ಮನೆಗೆ ಬಾಡಿಗೆಗೆ ಕಳಿಸುತ್ತಾರೆ. ಬಾಡಿಗೆ ಮುಗಿದ ನಂತರ ಬೇರೆಯವರಿಗೆ ಕೂಡ ಬಾಡಿಗೆಯಾಗಿ ಹೆಂಡತಿಯನ್ನು ಕಳಿಸಬಹುದಾಗಿದೆ. ಯಾರು ಹೆಚ್ಚಿನ ಹಣವನ್ನು ಬಾಡಿಗೆ ರೂಪದಲ್ಲಿ ನೀಡುತ್ತಾರೋ ಅವರಿಗೆ ಹೆಂಡತಿಯನ್ನು ಕಳುಹಿಸುವ ಅಭ್ಯಾಸವನ್ನು ಇಲ್ಲಿನ ಗಂಡಸರು ಮಾಡಿಕೊಂಡಿದ್ದಾರೆ. ನಿಜಕ್ಕೂ ಕೂಡ ಈ ಪದ್ಧತಿಗೆ ಪ್ರತಿಯೊಬ್ಬರ ಧಿಕ್ಕಾರವಿದೆ ಅಂದ್ರೆ ತಪ್ಪಾಗಲಾರದು.

Leave a Comment

error: Content is protected !!