Mahendra Singh: ನಿವೃತ್ತಿಯನ್ನು ಪಡೆದಿರೋ ಮಹೇಂದ್ರ ಸಿಂಗ್ ಧೋನಿ ಕೃಷಿಯಿಂದ ಪಡೆಯೋ ಗಳಿಕೆಯ ವಿವರ ಇಲ್ಲಿದೆ ನೋಡಿ! ಯಪ್ಪಾ ಕೋಟಿಗೊಬ್ಬ ಧೋನಿ.

Ms Dhoni ಭಾರತೀಯ ಕ್ರಿಕೆಟ್ ತಂಡ ಹಾಗೂ ಐಪಿಎಲ್ ನಲ್ಲಿ ಚೆನ್ನೈ(Csk) ತಂಡದ ಪರವಾಗಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರು ಮಾಡಿರುವಂತಹ ಸಾಧನೆ ನಿಜಕ್ಕೂ ಕೂಡ ಅಸಾಮಾನ್ಯ ಹಾಗೂ ಬೇರೆಯವರಿಂದ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಧೋನಿ ಅಸಮಾನ್ಯ ಸಾಧನೆಯನ್ನು ಮಾಡಿದ್ದರು.

ಧೋನಿ(Dhoni) ಅವರು ಭಾರತಕ್ಕೆ ಏಕದಿನ ವಿಶ್ವಕಪ್ ನಲ್ಲಿ 28 ವರ್ಷಗಳ ನಂತರ 2011 ರಲ್ಲಿ ವರ್ಲ್ಡ್ ಕಪ್ ಹಾಗೂ ಮೊದಲನೇ ಟಿ20 ವರ್ಲ್ಡ್ ಕಪ್ ನಲ್ಲಿ ಕೂಡ ಯುವ ತಂಡದ ಜೊತೆಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಅನ್ನು ಗೆದ್ದು ಕೊಟ್ಟಂತಹ ಮಹಾನ್ ನಾಯಕ.

ಇನ್ನು ಐಪಿಎಲ್ ನಲ್ಲಿ ಕೂಡ ಚೆನ್ನೈ ತಂಡದ ಪರವಾಗಿ ನಾಲ್ಕು ಬಾರಿ ಐಪಿಎಲ್ ನಲ್ಲಿ ಚಾಂಪಿಯನ್ ಹಾಗೂ ಎರಡು ಬಾರಿ ಚಾಂಪಿಯನ್ಸ್ ಚಾಂಪಿಯನ್ ಆಗಿರುವ ಸಾಧನೆಯನ್ನು ಧೊನಿ(Msd) ಅವರು ಮಾಡಿದ್ದು ಈಗ ಐಪಿಎಲ್ ನಿಂದಲೂ ಕೂಡ ರಿಟೈರ್ಮೆಂಟ್ ತೆಗೆದುಕೊಳ್ಳುವ ಹಂತದಲ್ಲಿದ್ದಾರೆ.

ತಮ್ಮ ಜಾರ್ಖಂಡ್ ನಲ್ಲಿರುವಂತಹ ಫಾರ್ಮ್ ಹೌಸ್ ನಲ್ಲಿ ಬೇರೆ ಬೇರೆ ಕಮರ್ಷಿಯಲ್ ಕೃಷಿ ಕೆಲಸವನ್ನು ಮಾಡಿಸುತ್ತಿರುವಂತಹ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಪ್ರತಿ ತಿಂಗಳಿಗೆ ಅದರಿಂದ ಪಡೆಯುವಂತಹ ಆದಾಯ ಎಷ್ಟು ಎಂಬುದನ್ನು ನೋಡುವುದಾದರೆ ಕೇವಲ ಲಾಭ ರೂಪದಲ್ಲಿ ಮೂರರಿಂದ ನಾಲ್ಕು ಕೋಟಿ ರೂಪಾಯಿ ಪ್ರತಿ ತಿಂಗಳಿಗೆ ಧೋನಿಯವರು ಪಡೆಯುತ್ತಿದ್ದಾರೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!