MS Dhoni: ಧೋನಿ ಹುಟ್ಟಿದ ಹಬ್ಬಕ್ಕೆ ಅಭಿಮಾನಿಗಳು ಮಾಡಿರೋದೇನು ಗೊತ್ತಾ? ಹುಚ್ಚು ಅಭಿಮಾನ.

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಭಾರತ ಕ್ರಿಕೆಟ್ ಕಂಡಂತಹ ಅತ್ಯಂತ ಶ್ರೇಷ್ಠ ನಾಯಕರಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ನಿಜಕ್ಕೂ ಕೂಡ ಅವರಂತಹ ಕ್ರಿಕೆಟಿಗ ಹಾಗೂ ಅದ್ಭುತ ನಾಯಕ ಮತ್ತೆ ಕ್ರಿಕೆಟ್ ಜಗತ್ತು ಕಾಣುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಅವರ ವ್ಯಕ್ತಿತ್ವ ಕೂಡ ಅವರ ಕ್ರಿಕೆಟ್ ಮೈದಾನದಲ್ಲಿ ಇರುವಂತಹ ನಡವಳಿಕೆಯ ರೀತಿಯಲ್ಲೇ ಇದೆ. ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು 42 ವರ್ಷ ವಯಸ್ಸಾಗಿದ್ದು ತಮ್ಮ ಜನ್ಮ ದಿನಾಚರಣೆಯನ್ನು ತಮ್ಮ … Read more

Nita Ambani: ತನ್ನ ತಂಡದ ನಾಯಕ ರೋಹಿತ್ ಶರ್ಮ ಆಗಿದ್ದರೂ ಕೂಡ ನೀತ ಅಂಬಾನಿಯವರ ನೆಚ್ಚಿನ ಕ್ರಿಕೆಟಿಗ ಯಾರು ಗೊತ್ತಾ?

Nita Ambani ನಮ್ಮ ಭಾರತ ದೇಶದ ಶ್ರೀಮಂತರ ಪಟ್ಟಿಯನ್ನು ತೆಗೆದು ನೋಡಿದಾಗ ಖಂಡಿತವಾಗಿ ಸಾಕಷ್ಟು ವರ್ಷಗಳಿಂದ ಇಂದಿನವರೆಗೂ ಕೂಡ ಕಂಡುಬರುವಂತಹ ಒಂದೇ ಒಂದು ಹೆಸರು ಎಂದರೆ ಅದು ರಿಲಯನ್ಸ್ ಸಾಮ್ರಾಜ್ಯದ ಒಡೆಯನಾಗಿರುವ ಮುಖೇಶ್ ಅಂಬಾನಿ(Mukesh Ambani) ಅವರ ಹೆಸರು. ಆದರೆ ಅವರ ಬಗ್ಗೆ ಎಲ್ಲಾ ಅವರ ಪತ್ನಿಯ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಮುಖೇಶ್ ಅಂಬಾನಿ ಅವರ ಪತ್ನಿ ಹಾಗೂ ರಿಲಯನ್ಸ್ ಫೌಂಡೇಶನ್(Reliance Foundation) ಸಂಸ್ಥೆಯ ಮುಖ್ಯಸ್ಥೆ ಆಗಿರುವಂತಹ ನೀತ ಅಂಬಾನಿ(Nita Ambani) ಅವರ … Read more

Mahendra Singh: ನಿವೃತ್ತಿಯನ್ನು ಪಡೆದಿರೋ ಮಹೇಂದ್ರ ಸಿಂಗ್ ಧೋನಿ ಕೃಷಿಯಿಂದ ಪಡೆಯೋ ಗಳಿಕೆಯ ವಿವರ ಇಲ್ಲಿದೆ ನೋಡಿ! ಯಪ್ಪಾ ಕೋಟಿಗೊಬ್ಬ ಧೋನಿ.

Ms Dhoni ಭಾರತೀಯ ಕ್ರಿಕೆಟ್ ತಂಡ ಹಾಗೂ ಐಪಿಎಲ್ ನಲ್ಲಿ ಚೆನ್ನೈ(Csk) ತಂಡದ ಪರವಾಗಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರು ಮಾಡಿರುವಂತಹ ಸಾಧನೆ ನಿಜಕ್ಕೂ ಕೂಡ ಅಸಾಮಾನ್ಯ ಹಾಗೂ ಬೇರೆಯವರಿಂದ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಧೋನಿ ಅಸಮಾನ್ಯ ಸಾಧನೆಯನ್ನು ಮಾಡಿದ್ದರು. ಧೋನಿ(Dhoni) ಅವರು ಭಾರತಕ್ಕೆ ಏಕದಿನ ವಿಶ್ವಕಪ್ ನಲ್ಲಿ 28 ವರ್ಷಗಳ ನಂತರ 2011 ರಲ್ಲಿ ವರ್ಲ್ಡ್ ಕಪ್ ಹಾಗೂ ಮೊದಲನೇ ಟಿ20 ವರ್ಲ್ಡ್ … Read more

Csk: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲೋದಕ್ಕೆ ಕನ್ನಡದ ಈ ನಟಿ ಕಾರಣವಂತೆ!

Dhoni ನೆನ್ನೆ ಐಪಿಎಲ್ 2023 ಆರಂಭವಾಗಿದ್ದು ಈಗಾಗಲೇ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ವಿರುದ್ಧ ಕೊನೆಯ ಓವರ್ ನಲ್ಲಿ ಸೋಲನ್ನು ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸುವ ಮೂಲಕ ಚೆನ್ನೈ ಅಭಿಮಾನಿಗಳು ನಿರಾಶೆಯಲ್ಲಿದ್ದಾರೆ. ಇನ್ನು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಬಂದು ಪರ್ಫಾರ್ಮೆನ್ಸ್ ಮಾಡಿದ್ದಾರೆ. ಇದರಲ್ಲಿ ಒಬ್ಬ ನಟಿಯ ಕಾರಣದಿಂದಾಗಿನೇ ಮಹೇಂದ್ರ ಸಿಂಗ್ ಧೋನಿ ಅವರ … Read more

Ms Dhoni: ಈ ಬಾರಿ IPL ನಲ್ಲಿ ಧೋನಿ ಫ್ಯಾನ್ಸ್ ಗಳಿಗೆ ಭಾರಿ ನಿರಾಸೆ ಆಗಲಿದೆ, ಯಾಕೆ ಗೊತ್ತಾ? ಇಲ್ಲಿದೆ ಕಾರಣ

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಕೇವಲ ಭಾರತೀಯ ಕ್ರಿಕೆಟ್ ತಂಡ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತು ಕಂಡಂತಹ ಅತ್ಯಂತ ಸರ್ವ ಶ್ರೇಷ್ಠ ನಾಯಕರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅವರಂತಹ ಯಶಸ್ವಿ ನಾಯಕ ಮತ್ತೊಮ್ಮೆ ಈ ವಿಶ್ವ ಜಗತ್ತು ಕಾಣುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ನಾಯಕನಾಗಿ ಸಾಧನೆಯನ್ನು ಮಾಡಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರ ಸಾಧನೆಯನ್ನು ಗಮನಿಸುವುದಾದರೆ ಏಕದಿನ ವಿಶ್ವಕಪ್ ಟಿ20 ವಿಶ್ವಕಪ್ ಟೆಸ್ಟ್ನಲ್ಲಿ ನಂಬರ್ ವನ್ ತಂಡವನ್ನು ಮಾಡಿದ ಹೆಗ್ಗಳಿಕೆ. ಕೇವಲ ಇಷ್ಟೇ ಅಲ್ಲ … Read more

MS Dhoni: ಕೋಟ್ಯಾಂತರ ಆಸ್ತಿ ಇದ್ದರೂ ಕೂಡ ಹಳ್ಳಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಈಗ ಮಾಡುತ್ತಿರುವುದೇನು ಗೊತ್ತಾ? ಇವರು ನಿಜವಾದ ಆಸ್ತಿ ಕಣ್ರೀ.

Mahendra Singh Dhoni ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಕಾಲಿಡಲು ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ ಎಂಬುದು ಅವರ ಬಯೋಪಿಕ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ತೋರಿಸಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಮಹೇಂದ್ರ ಸಿಂಗ್ ಧೋನಿ ಅವರು ಮೂರು ಫಾರ್ಮಾಟ್ನಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದಿದ್ದಾರೆ. ಕೇವಲ ಭಾರತ ಕ್ರಿಕೆಟ್ ತಂಡದ ಮಾತ್ರವಲ್ಲದೆ ಇಡೀ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಕ್ಯಾಪ್ಟನ್ ಆಗಿ … Read more

ತನ್ನ ಆಪ್ತ ಗೆಳೆಯನಾಗಿದ್ದ ದಿನೇಶ್ ಕಾರ್ತಿಕ್ ಹೆಂಡತಿಯನ್ನು ಮುರಳಿ ವಿಜಯ್ ಹಾರಿಸಿಕೊಂಡು ಮದುವೆಯಾಗಿದ್ದು ಹೇಗೆ ಗೊತ್ತಾ

ಟ್ರೈಯಾಂಗಲ್ ಲವ್ ಸ್ಟೋರಿ ಕಥೆಗಳನ್ನು ನಾವೆಲ್ಲ ಸಿನಿಮಾಗಳಲ್ಲಿ ನೋಡಿರುತ್ತೇವೆ. ಇಬ್ಬರು ಗೆಳೆಯರು ಒಂದೇ ಹುಡುಗಿಯನ್ನು ಇಷ್ಟ ಪಡುವುದು ಮತ್ತು ಒಬ್ಬಳಿಗೋಸ್ಕರ ಕಿತ್ತಾಡುವುದನ್ನು ನಾವೆಲ್ಲಾ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಕೇಳಿರುತ್ತೇವೆ ಆದರೆ ನಿಜಜೀವನದಲ್ಲಿ ಇದು ನಡೆಯುವುದು ತುಂಬಾ ವಿರಳ. ಆದರೆ ಇಂಥದ್ದೇ ಒಂದು ನಿಜಜೀವನದ ಕಥೆ ಕ್ರಿಕೇಟ್ ಆಟಗಾರರ ಜೀವನದಲ್ಲಿ ನಡೆದಿದೆ ಎಂದರೆ ನಂಬಲೇಬೇಕು. ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಮತ್ತು ಮಾಜಿ ಕ್ರಿಕೆಟಿಗ ಮುರಳಿ ವಿಜಯ್ ಅವರ ಜೀವನದಲ್ಲಿ ನಡೆದ ಸ್ಟೋರಿ. ದಿನೇಶ್ ಕಾರ್ತಿಕ್ ಮತ್ತು … Read more

error: Content is protected !!