SKY: ಕುರಿ ಕಾಯೋ ಹುಡುಗಿಗೆ ಖ್ಯಾತ ಕ್ರಿಕೆಟ್ ಈಗ ಸೂರ್ಯ ಕುಮಾರ್ ಯಾದವ್ ಕೋಟಿ ಕೋಟಿ ಹಣ ಕೊಟ್ಟಿದ್ದು ಯಾಕೆ ಗೊತ್ತಾ?

Surya Kumar Yadav ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನಾವು ಸೆಲೆಬ್ರಿಟಿಗಳ ಕುರಿತಂತೆ ಕೆಲವೊಂದು ಅಮೂಲ್ಯ ಎನಿಸುವಂತಹ ವಿಚಾರಗಳನ್ನು ಕೇಳುತ್ತೇವೆ. ಇದೇ ರೀತಿಯಲ್ಲಿ ನಾವು ಇಂದು ಕೇಳಲು ಹೊರಟಿರುವಂಥ ವಿಚಾರ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೂಪರ್ ಸ್ಟಾರ್ ಆಗಿರುವ ಟಿ ಟ್ವೆಂಟಿ ಕ್ರಿಕೆಟ್ನ ವಿಶ್ವದ ನಂಬರ್ ಒನ್ ಬ್ಯಾಟ್ಸ್ಮನ್ ಆಗಿರುವ ಸೂರ್ಯ ಕುಮಾರ್ ಯಾದವ್(Sky Yadav) ಅವರ ಬಗ್ಗೆ.

ಸೂರ್ಯ ಕುಮಾರ್ ಯಾದವ್(Surya Kumar Yadav) ರವರು ಐಪಿಎಲ್ ನಲ್ಲಿ ಮುಂಬೈ ತಂಡದ ಪರವಾಗಿ ಅತ್ಯದ್ಭುತವಾಗಿ ಬ್ಯಾಟಿಂಗ್ ಪ್ರವೇಶನವನ್ನು ನೀಡಿದ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಅಧಿಕೃತವಾಗಿ ಆಯ್ಕೆಯಾಗಿ ಆಸ್ಟ್ರೇಲಿಯಾದಲ್ಲಿ ನಡೆದಿರುವಂತಹ ಟಿ 20 ವಿಶ್ವಕಪ್ ನಲ್ಲಿ ತಂಡದ ಪರವಾಗಿ ಆಟವನ್ನು ತೋರ್ಪಡಿಸಿದ್ದರು. ಹೀಗಾಗಿ ಸದ್ಯದ ಮಟ್ಟಿಗೆ ಅತ್ಯಂತ ಭರವಸೆಯ ಆಟಗಾರನಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳುತ್ತಾರೆ.

ಇನ್ನು ಸೂರ್ಯ ಕುಮಾರ್ ಯಾದವ್ ಅವರ ಹುರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಓಡಾಡುತ್ತಿರುವ ವಿಚಾರ ಕೇಳಿದರೆ ಒಂದು ಕ್ಷಣ ನೀವು ಕೂಡ ದಂಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟಕ್ಕೂ ಅದು ಯಾವ ವಿಚಾರ ಎಂಬುದನ್ನು ತಿಳಿಯೋಣ ಬನ್ನಿ. ನಿಮಗೆಲ್ಲರಿಗೂ ಗೊತ್ತಿರಬಹುದು ಎಬಿಡಿ ಅವರನ್ನು ಬಿಟ್ಟರೆ ಮೈದಾನದ ಮೂಲೆ ಮೂಲೆಗೂ ಕೂಡ ಬೌಂಡರಿ ಹಾಗೆ ಸಿಕ್ಸರ್ ಗಳ ಸುರಿಮಳೆಯನ್ನು ಬಾರಿಸುವ ಏಕೈಕ ಆಟಗಾರ ಎಂದರ್ಯ ಅದು ಸೂರ್ಯ ಕುಮಾರ್ ಯಾದವ್.

ಸೂರ್ಯ ಕುಮಾರ್ ಯಾದವ್(Surya Kumar Yadav) ಅವರಂತೆ ಬ್ಯಾಟಿಂಗ್ ಮಾಡುವಂತಹ ರಾಜಸ್ಥಾನ ಮೂಲದ ಕುರಿ ಕಾಯುವ ಹುಡುಗಿ ಒಬ್ಬಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದು ಸೂರ್ಯಕುಮಾರ್ ಯಾದವ್ ಅವರಿಗೂ ಕೂಡ ತಲುಪಿದೆ. ಆ ಹುಡುಗಿಯ ಬಗ್ಗೆ ಮಾತನಾಡುತ್ತಾ, ಇವಳಿಗೆ ಸರಿಯಾದ ತರಬೇತಿ ಸಿಕ್ಕರೆ ಖಂಡಿತವಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಭರವಸೆ ಆಟವನ್ನು ಆಡಬಹುದು ಎಂಬುದಾಗಿ ಭರವಸೆಯನ್ನು ವ್ಯಕ್ತಪಡಿಸಿ ಎರಡು ಕೋಟಿ ರೂಪಾಯಿ ಹಣವನ್ನು ನೀಡುವ ವಿಚಾರವನ್ನು ಕೂಡ ಪ್ರಸ್ತಾಪಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

Leave a Comment

error: Content is protected !!