KL Rahul: ಐಪಿಎಲ್ ನಡುವೆ ಮತ್ತೊಂದು ಆ’ ಘಾತಕ್ಕೆ ಸಿಲುಕಿದ ಕನ್ನಡಿಗ ಕೆ ಎಲ್ ರಾಹುಲ್.

KL Rahul ನಾವು ಈ ರೀತಿ ಹೇಳುವುದು ತಪ್ಪಾಗಿ ಕಾಣುತ್ತದೆ ಆದರೆ ಮದುವೆಯಾದ ಸಮಯದಿಂದಲೂ ಕೂಡ ಕೆ ಎಲ್ ರಾಹುಲ್(KL Rahul) ಅವರ ಸಮಯ ಅಷ್ಟೊಂದು ಚೆನ್ನಾಗಿ ಇಲ್ಲ ಎಂಬುದಾಗಿಯೇ ಹೇಳಬಹುದಾಗಿದೆ. ಹೌದು ಯಾಕೆಂದರೆ ಮದುವೆಯಾದ ಸಂದರ್ಭದಲ್ಲಿ ಕೂಡ ಇಡೀ ವರ್ಷ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಒಂದೇ ಒಂದು ಮ್ಯಾಚ್ ಅನ್ನು ಕೂಡ ಆಡಿಲ್ಲ. ಆಡಿರುವ ಕ್ರಿಕೆಟ್ ನಲ್ಲಿ ಸಂಪೂರ್ಣವಾಗಿ ವಿಫಲ ಪ್ರದರ್ಶನವನ್ನು ತೋರ್ಪಡಿಸಿದ್ದಾರೆ. ಕೆ ಎಲ್ ರಾಹುಲ್ ಒಂದು ಕಾಲದಲ್ಲಿ ಪ್ರತಿವರ್ಷ ಐಪಿಎಲ್(IPL) ನಲ್ಲಿ … Read more

IPL 2023: ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಕುಣಿಯೋಕೆ ರಶ್ಮಿಕಾ ಪಡಿತಿರೋ ಸಂಭಾವನೆ ಎಷ್ಟು? ಕೋಟಿಗೆ ಲೆಕ್ಕಾನೆ ಇಲ್ವಾ?

Rashmika Mandanna ನಟಿ ರಶ್ಮಿಕ(Rashmika) ಮಂದಣ್ಣ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವ ಮಟ್ಟದಲ್ಲಿ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ ಅನ್ನುವುದು ತಿಳಿದಿದೆ. ಇನ್ನು ಅವರ ಜನಪ್ರಿಯತೆ ದಿನೇ ದಿನೇ ಬೇರೆಲ್ಲ ನಟಿಯರಿಗೆ ಹೋಲಿಸಿದರೆ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಲೇಡಿ ಸೂಪರ್ ಸ್ಟಾರ್ ಪಟ್ಟವನ್ನು ಕೂಡ ಪಡೆದುಕೊಂಡಿದ್ದಾರೆ ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇನ್ನು ಇದೇ ಮಾರ್ಚ್ 31 ರಿಂದ ಪ್ರಾರಂಭವಾಗಲಿರುವ ಈ ವರ್ಷದ ಐಪಿಎಲ್ ನಲ್ಲಿ ಕೂಡ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಅಧಿಕೃತ ಮಾಹಿತಿಗಳು ಸಿಕ್ಕಿವೆ. … Read more

SKY: ಕುರಿ ಕಾಯೋ ಹುಡುಗಿಗೆ ಖ್ಯಾತ ಕ್ರಿಕೆಟ್ ಈಗ ಸೂರ್ಯ ಕುಮಾರ್ ಯಾದವ್ ಕೋಟಿ ಕೋಟಿ ಹಣ ಕೊಟ್ಟಿದ್ದು ಯಾಕೆ ಗೊತ್ತಾ?

Surya Kumar Yadav ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನಾವು ಸೆಲೆಬ್ರಿಟಿಗಳ ಕುರಿತಂತೆ ಕೆಲವೊಂದು ಅಮೂಲ್ಯ ಎನಿಸುವಂತಹ ವಿಚಾರಗಳನ್ನು ಕೇಳುತ್ತೇವೆ. ಇದೇ ರೀತಿಯಲ್ಲಿ ನಾವು ಇಂದು ಕೇಳಲು ಹೊರಟಿರುವಂಥ ವಿಚಾರ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೂಪರ್ ಸ್ಟಾರ್ ಆಗಿರುವ ಟಿ ಟ್ವೆಂಟಿ ಕ್ರಿಕೆಟ್ನ ವಿಶ್ವದ ನಂಬರ್ ಒನ್ ಬ್ಯಾಟ್ಸ್ಮನ್ ಆಗಿರುವ ಸೂರ್ಯ ಕುಮಾರ್ ಯಾದವ್(Sky Yadav) ಅವರ ಬಗ್ಗೆ. ಸೂರ್ಯ ಕುಮಾರ್ ಯಾದವ್(Surya Kumar Yadav) ರವರು ಐಪಿಎಲ್ ನಲ್ಲಿ ಮುಂಬೈ ತಂಡದ ಪರವಾಗಿ … Read more

error: Content is protected !!