Virat Kohli: ವಿರಾಟ್ ಕೊಹ್ಲಿ ಅಂದ್ರೆ ಆರ್‌ಸಿಬಿಯ ಈ ಆಟಗಾರನಿಗೆ ದೇವರಿಗಿಂತಲೂ ಹೆಚ್ಚು. ಯಾರದು ಆ ಆಟಗಾರ.

Virat Kohli ವಿರಾಟ್ ಕೊಹ್ಲಿ(Virat Kohli) ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ರಾಜ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ದಾಖಲೆಗಳನ್ನು ಹೊಂದಿರುವಂತಹ ಗೆಲುವಿನ ಸರದಾರ. ವಿಶ್ವದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡಾಪಟುಗಳಲ್ಲಿ ಕೂಡ ಒಬ್ಬರಾಗಿದ್ದಾರೆ.

ತಾವು ಐಪಿಎಲ್ ಆಡಲು ಪ್ರಾರಂಭಿಸಿದ ವರ್ಷದಿಂದಲೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಪರವಾಗಿ ಆಡುತ್ತಿರುವಂತಹ ವಿರಾಟ್ ಕೊಹ್ಲಿ ಎಂದರೆ ಆರ್ಸಿಬಿ ಅಭಿಮಾನಿಗಳಿಗೆ ತುಸು ಪ್ರೀತಿ ಹೆಚ್ಚು. ಅದರಲ್ಲೂ ವಿಶೇಷವಾಗಿ ಈ ಒಬ್ಬ ಆರ್‌ಸಿಬಿ ಆಟಗಾರನಿಗೆ ಎಲ್ಲರಿಗೂ ಪ್ರೀತಿ ಹೆಚ್ಚು ಎಂದು ಹೇಳಬಹುದಾಗಿದೆ.

ಹೌದು ನಾವ್ ಮಾತನಾಡುತ್ತಿರುವುದು ಭಾರತೀಯ ಹಾಗೂ ಆರ್ಸಿಬಿ ತಂಡದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರಾಗಿರುವ ಮಹಮ್ಮದ್ ಸಿರಾಜ್(Siraj) ಅವರ ಬಗ್ಗೆ. ಒಂದು ಲಕ್ಷದಲ್ಲಿ ಆರ್‌ಸಿಬಿ ತಂಡದಲ್ಲಿ ಹಾಗೂ ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಸಿರಾಜ್ ರವರ ಎಂಟ್ರಿಗೆ ಪ್ರಮುಖ ಕಾರಣವಾಗಿದ್ದೆ ವಿರಾಟ್ ಕೊಹ್ಲಿ ಎಂದರು ಕೂಡ ತಪ್ಪಾಗಲಾರದು.

ಸಿರಾಜ್(Siraj) ರವರು ಅಂದಿನಿಂದ ಇಂದಿನವರೆಗೂ ಕೂಡ ವಿರಾಟ್ ಕೊಹ್ಲಿ(Virat Kohli) ಅವರ ಬಗ್ಗೆ ವಿಶೇಷವಾದ ಪ್ರೀತಿ ಹಾಗೂ ಗೌರವವನ್ನು ಹೊಂದಿದ್ದು ಸ್ವಂತ ಅಣ್ಣನಂತೆ ಭಾವಿಸುತ್ತಾರೆ. ಇವರಿಬ್ಬರ ಸಹೋದರತ್ವದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!