Naresh Babu: ಪವಿತ್ರ ಲೋಕೇಶ್ ಅವರನ್ನು ನರೇಶ್ ಬಾಬು ಪ್ರೀತಿಯಿಂದ ಏನೆಂದು ಕರೆಯುತ್ತಾರೆ. ನೀವೇ ನೋಡಿ.

Pavithra Lokesh ಕನ್ನಡ ಚಿತ್ರರಂಗದ ಬಹುಭಾಷೆ ತಾರೆ ಆಗಿರುವಂತಹ ನಟಿ ಪವಿತ್ರ ಲೋಕೇಶ್(Pavithra Lokesh) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಚಲನಚಿತ್ರ ಆಗಿರುವ ನರೇಶ್ ಬಾಬು(Naresh Babu) ಅವರನ್ನು ಮೂರನೇ ಮದುವೆ ಆಗಿರುವುದು ನಿಮಗೆಲ್ಲರಿಗೂ ತಿಳಿದಿರಬಹುದು.

ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಆಗಿರುವಂತಹ ಸುಚೇಂದ್ರ ಪ್ರಸಾದ್(Suchendra Prasad) ರವರನ್ನು ಮದುವೆಯಾಗಿದ್ದ ಪವಿತ್ರ ಲೋಕೇಶ್ ರವರು ಒಂದೇ ಸಮಯ ನರೇಶ್ ಅವರನ್ನು ಹೇಗೆ ಮದುವೆಯಾದರು ಎಂಬುದಾಗಿ ಕೂಡ ಸಾಕಷ್ಟು ಗೊಂದಲಗಳಿದ್ದರೂ ಇವರಿಬ್ಬರು ಮದುವೆ ಆಗಿರೋದಂತೂ ಕನ್ಫರ್ಮ್. ಪವಿತ್ರ ಲೋಕೇಶ್ ರವರ ಈ ನಡೆ ಸಾಕಷ್ಟು ಅಸಮಾಧಾನಕ್ಕೆ ಕೂಡ ಕಾರಣವಾಗಿದೆ.

ಇದ್ಯಾವುದನ್ನು ಕೂಡ ಲೆಕ್ಕಿಸದ ನರೇಶ್ ಹಾಗೂ ಪವಿತ್ರ ಲೋಕೇಶ್(Pavithra Lokesh) ಜೋಡಿ ಮದುವೆಯಾಗುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಈಗ ಸದ್ಯಕ್ಕೆ ನಿಮಗೆಲ್ಲರಿಗೂ ಗೊತ್ತಿರಬಹುದು ಅವರ ನಟನೆಯ ಸಿನಿಮಾ ಆಗಿರುವ ಮತ್ತೆ ಮದುವೆ ಸಿನಿಮಾ ಅತಿ ಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಹಿರೇಸಂದ್ರದಲ್ಲಿ ನರೇಶ್ ಅವರು ಪವಿತ್ರ ಲೋಕೇಶ್ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಎಂಬ ವಿಚಾರವೂ ಕೂಡ ತಿಳಿದುಬಂದಿದೆ.

ಹೌದು ಮಿತ್ರರೇ ನರೇಶ್ ಅವರು ಪವಿತ್ರ ಲೋಕೇಶ್ ಅವರನ್ನು ಪ್ರೀತಿಯಿಂದ ಅಮ್ಮು ಎಂಬುದಾಗಿ ಕರೆಯುತ್ತಾರೆ ಎಂಬುದನ್ನು ಒಂದು ಸಿನಿಮಾದ ಕಾರ್ಯಕ್ರಮದ ವೇದಿಕೆಯ ಮೇಲೆ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!