Kgf Chapter 2: ಕೆಜಿಎಫ್ ಚಾಪ್ಟರ್ 2ನ ಮೇನ್ ವಿಲನ್ ಆಗಿದ್ದ ಅಚ್ಯುತ್ ಕುಮಾರ್ ಸಿನಿಮಾಗಾಗಿ ಪಡೆದಿದ್ದ ಸಂಭಾವನೆ ಎಷ್ಟು ಅಂತ ನೀವೇ ನೋಡಿ!

Achyuth Kumar ಕೆಜಿಎಫ್ ಚಾಪ್ಟರ್ 2(Kgf Chapter 2) ಎಂದಾಗ ನಾವು ಮೊದಲಿಗೆ ರಾಕಿ ಬಾಯ್ ಪಾತ್ರವನ್ನು ನಿರ್ವಹಿಸಿರುವ ರಾಕಿಂಗ್ ಸ್ಟಾರ್ ಯಶ್(Yash) ರವರ ಬಗ್ಗೆ ಮಾತನಾಡುತ್ತೇವೆ. ರಮಿಕ ಸೇನ್ ಪಾತ್ರವನ್ನು ಮಾಡಿರುವಂತಹ ರವೀನ ತಂಡನ್(Raveena Tandon) ಅವರ ಬಗ್ಗೆ ಮಾತನಾಡುತ್ತೇವೆ. ಅಥವಾ ಅದೀರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್(Sanjay Dutt) ಅವರ ಬಗ್ಗೆ ಕೂಡ ಚರ್ಚೆ ನಡೆಯಬಹುದು. ಆದರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ನಿಜವಾದ ವಿಲನ್ ಆಗಿ ಕಾಣಿಸಿಕೊಳ್ಳುವುದು ಗುರುಪಾಂಡ್ಯನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಚ್ಯುತ್ … Read more

error: Content is protected !!