Anasuya Bharadwaj: ಆಂಟಿ ಎಂದು ಕರೆದರೆ ನಟಿ ಅನುಸೂಯ ಭಾರದ್ವಾಜ್ ಅವರಿಗೆ ನಿಜವಾಗಲೂ ಕೋಪ ಬರೋದಕ್ಕೆ ಕಾರಣವೇನು ಎಲ್ಲಿದೆ ನೋಡಿ ನಿಜವಾದ ಮಾಹಿತಿ!
Anasuya Bharadwaj ಈಗಾಗಲೇ ನಟಿ ಹಾಗೂ ನಿರೂಪಕಿಯಾಗಿ ಕಾಣಿಸಿಕೊಂಡಿರುವಂತಹ ಅನಸೂಯ ಭಾರದ್ವಾಜ್(Anasuya Bharadwaj) ಅವರ ಕುರಿತಂತೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಪುಷ್ಪ ಹಾಗೂ ರಂಗಸ್ಥಲಂ ಸಿನಿಮಾದಲ್ಲಿ ಕಾಣಿಸಿಕೊಂಡಿರುವಂತಹ ಈ ನಟಿ ಇಂದಿಗೂ ಕೂಡ ಬೇಡಿಕೆಯಲ್ಲಿರುವಂತಹ ಕಲಾವಿದೆಯರಲ್ಲಿ ಒಬ್ಬರಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಹಕಲಾವಿಧೆಯಾಗಿ ಕಾಣಿಸಿಕೊಂಡಿರುವ ಈ ನಟಿ ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಇನ್ನು ಕೆಲವು ವರ್ಷಗಳ ಹಿಂದೆ ಅರ್ಜುನ್ ರೆಡ್ಡಿ(Arjun Reddy) ಹಾಗೂ ಲೈಗರ್ ಸಿನಿಮಾಗಳ ಬಿಡುಗಡೆಯ ಸಂದರ್ಭದಲ್ಲಿ ವಿಜಯ್ ದೇವರಕೊಂಡ(Vijay Deverakonda) ಅವರ ವಿರುದ್ಧ ಹೇಳಿಕೆ … Read more