Abhishek Ambareesh: ಮದುವೆ ಚೆನ್ನಾಗಿ ನಡೆದಿದ್ದರೂ ಅಭಿಷೇಕ್ ಅಂಬರೀಶ್ ರವರ ಮದುವೆಯಲ್ಲಿ ಅದೊಂದು ಕೊರತೆ ಇತ್ತು.

Abhishek Ambareesh ನಟ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆ ಈಗಾಗಲೇ ಅವಿವಾ ಅವರ ಜೊತೆಗೆ ಜೂನ್ 5ರಂದು ನಡೆದಿರುವುದು ನಿಮಗೆಲ್ಲರಿಗೂ ತಿಳಿದಿದೆ. ಈ ಮದುವೆಗೆ ಗಣ್ಯತಿ ಗಣೀರೂ ಕೂಡ ಆಗಮಿಸಿ, ನವ ವಧುವರರಿಗೆ ಶುಭ ಹಾರೈಸಿ ಹೋಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅದ್ದೂರಿಯಾಗಿ ನಡೆದಿರುವ ಮದುವೆ ಇದಾಗಿದೆ. ಕನ್ನಡ ತಮಿಳು ತೆಲುಗು ಹೀಗೆ ಪ್ರತಿಯೊಂದು ಭಾಷೆಗಳ ದೊಡ್ಡಮಟ್ಟದ ಸೂಪರ್ ಸ್ಟಾರ್ ಗಳು ಕೂಡ ಈ ಮದುವೆಗೆ ಆಗಮಿಸಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ(Aviva Bidapa) … Read more

error: Content is protected !!