Adipurush: ನೇಪಾಳದ ಮೇಯರ್ ಗೆ ಕ್ಷಮೆ ಕೇಳಿತ್ತು ಆದಿಪುರುಷ್ ಚಿತ್ರತಂಡ. ಕಾರಣ ಏನಾಗಿತ್ತು ನೀವೇ ನೋಡಿ.

Adipurush ಆದಿಪುರುಷ್(Adipurush) ಸಿನಿಮಾ ಜೂನ್ 16ರಂದು ಬಿಡುಗಡೆಯಾಗಿ ಇದುವರೆಗೂ 300 ಕೋಟಿ ಅಧಿಕ ಕಲೆಕ್ಷನ್ ಮಾಡಿದೆ ಆದರೆ ಚಿತ್ರದ ಬಜೆಟ್ ಹಾಗೂ ತಾರಾ ಗಣವನ್ನು ಹೋಲಿಸಿದರೆ ಚಿತ್ರ ಮಾಡಿರುವಂತಹ ಕಲೆಕ್ಷನ್ ಸಾಕಷ್ಟು ಕಡಿಮೆಯಾಗಿದೆ ಎಂದು ಹೇಳಬಹುದು. ಸಿನಿಮಾ ಸಾಕಷ್ಟು ನೆಗೆಟಿವ್ ಪ್ರತಿಕ್ರಿಯೆಗಳನ್ನು ಕೂಡ ಆರಂಭದಿಂದಲೂ ಪಡೆದುಕೊಂಡಿತ್ತು. ಪ್ರಭಾಸ್(Prabhas) ರವರು ರಾಮನ ಪಾತ್ರದಲ್ಲಿ ತಮ್ಮ ಪ್ರಯತ್ನ ಮೀರಿ ಪ್ರಯತ್ನ ಪಟ್ಟರು ಕೂಡ ಆ ಪಾತ್ರದಲ್ಲಿ ಅವರು ಸರಿಯಾದ ವ್ಯಕ್ತಿ ಎನ್ನುವಂತೆ ಕಾಣಿಸಲಿಲ್ಲ. ರಾವಣನ ಪಾತ್ರದಲ್ಲಿ ಕೂಡ ಸೈಫ್ ಅಲಿ … Read more

Prabhas: ಎಲ್ಲಾ ಕಡೆ ಟೀಕೆಗೆ ಒಳಗಾಗುತ್ತಿರುವ ಆದಿಪುರುಷ್ ಸಿನಿಮಾಗೆ ಪ್ರಭಾಸ್ ಪಡೆದುಕೊಂಡಿರುವ ಸಂಭಾವನೆ ಎಷ್ಟು?

Prabhas ಬಾಲಿವುಡ್ ಚಿತ್ರರಂಗ ಒಂದು ದೊಡ್ಡ ಮಟ್ಟದ ಸಿನಿಮಾ ಮಾಡುತ್ತದೆ ಎಂದರೆ ಖಂಡಿತವಾಗಿ ಅದರಲ್ಲಿ ಸಾಕಷ್ಟು ಲೋಪದೋಷಗಳನ್ನು ನಾವು ಹುಡುಕಬಹುದು ಮಾತ್ರವಲ್ಲದೆ ಆ ಸಿನಿಮಾದಲ್ಲೇ ನಟಿಸಿರುವಂತಹ ಪ್ರಮುಖ ನಾಯಕನಟನ ಕರಿಯರ್ ಅನ್ನು ಕೂಡ ಅದು ಮುಗಿಸಬಹುದಾದಂತಹ ಸಾದ್ಯತೆಯನ್ನು ಹೊಂದಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ ಯಾಕೆಂದರೆ ಆದಿಪುರುಷ್(Adipurush) ಸಿನಿಮಾ ಕೂಡ ಅದೇ ಸಾಲಿನ ಸಿನಿಮಾಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಬಾಹುಬಲಿ ಸಂದರ್ಭದಲ್ಲಿ ಇಡೀ ಭಾರತದ ನಂಬರ್ ಒನ್ ಆಗಿದ್ದ ಪ್ರಭಾಸ್(Prabhas) ರವರು ಈಗ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದು … Read more

Prabhas: ಮತ್ತೆ ಮತ್ತೆ ಪ್ರಭಾಸ್ ಅವರಿಗೆ ಕಾಣಿಸಿಕೊಳ್ಳುತ್ತಿದೆ ಸಂಕಷ್ಟ. ಬಾಹುಬಲಿ ನಟನನ್ನು ಬಿಡಲಿಲ್ಲ ಗ್ರಹಚಾರ‌.

Prabhas ಸಿನಿಮಾದಿಂದ ಸಿನಿಮಾ ಗೆ ಪ್ರಭಾಸ್ ರವರು ಸಾಕಷ್ಟು ಸೋಲುಗಳನ್ನು ಕಾಣುತ್ತಿದ್ದಾರೆ ನಿಜ ಆದರೆ ಮತ್ತೊಂದು ಸಮಸ್ಯೆಯನ್ನು ಕೂಡ ಎದುರಿಸುತ್ತಿರುವುದು ಅವರ ಅಭಿಮಾನಿಗಳಿಗೆ ಈಗ ಚಿಂತಿಸುವಂತಹ ವಿಚಾರವಾಗಿದೆ. ಆದಿಪುರುಷ್(Adipurush) ಮೊದಲ ವಾರದ ಅಂತ್ಯಕ್ಕೆ ಖಂಡಿತವಾಗಿ ಉತ್ತಮ ಕಲೆಕ್ಷನ್ ಮಾಡಬಹುದು ಆದರೆ ನಂತರದ ದಿನಗಳಲ್ಲಿ ಸಿನಿಮಾ ಮತ್ತೆ ಮಖಾಡೆ ಮಲಗಿಕೊಳ್ಳಲಿದೆ. ಯಾಕೆಂದರೆ ಸಿನಿಮಾ ಎಲ್ಲಾ ಕಡೆಯಿಂದಲೂ ಕೂಡ ನೆಗೆಟಿವ್ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದು ಸಿನಿಮಾಗೆ ಮುಂದಿನ ದಿನಗಳಲ್ಲಿ ಇದು ಸಾಕಷ್ಟು ನಷ್ಟವನ್ನು ತರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿನಿಮಾದಲ್ಲಿ ಸಾಕಷ್ಟು … Read more

Adipurush: ನಾವು ಮಾಡಿರುವುದು ರಾಮಾಯಣದ ಕಥೆಯಲ್ಲ ಎಂದು ನೇರವಾಗಿಯೇ ಹೇಳಿದ ಆದಿಪುರುಷ್ ಸಿನಿಮಾದ ಬರಹಗಾರ!

Adipurush ಆದಿಪುರುಷ್(Adipurush) ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭರ್ಜರಿ 500 ಕೋಟಿ ಅಧಿಕ ಬಜೆಟ್ ನಲ್ಲಿ ಮೂಡಿ ಬಂದಿರುವಂತಹ ರಾಮಾಯಣ ಆಧಾರಿತ ಸಿನಿಮಾ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ವಿಚಾರವಾಗಿದೆ. ಆದರೆ ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರಭಾಸ್(Prabhas) ನಾಯಕನನ್ನಾಗಿ ಕಾಣಿಸಿಕೊಂಡಿರುವಂತಹ ಆದಿಪುರುಷ್ ಎಲ್ಲಾ ಕಡೆ ಕಲೆಕ್ಷನ್ ವಿಚಾರದಲ್ಲಿ ಹಾಗೂ ಪ್ರೇಕ್ಷಕರ ಅಭಿಪ್ರಾಯದ ವಿಚಾರದಲ್ಲಿ ಮಖಾಡೆ ಮಲಗುವಂತಹ ಸೂಚನೆಯನ್ನು ಈಗಾಗಲೇ ನೀಡಿದೆ. ಆದರೆ ಸಿನಿಮಾ ನೋಡಿದವರೆಲ್ಲರೂ ಕೂಡ ರಾಮಾಯಣದ ಕಥೆಯನ್ನೇ ಬದಲಾಯಿಸಲಾಗಿದೆ ಎಂಬುದಾಗಿ ಸಿನಿಮಾದ ಬಗ್ಗೆ ತಮ್ಮ … Read more

Adipurush Collection: ಟೀಕೆಗಳ ನಡುವೆ ಕೂಡ ಆದಿಪುರುಷ್ ಮೊದಲು ದಿನ ಗಳಿಸಿದ್ದೆಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Adipurush Collection ಪ್ರಭಾಸ್(Prabhas) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಆದಿಪುರುಷ್ ಸಿನಿಮಾ ನಿನ್ನೆ ರಾಷ್ಟ್ರಾದ್ಯಂತ ಹಾಗೂ ವಿದೇಶದ ಬೇರೆ ಬೇರೆ ಭಾಗಗಳಲ್ಲಿ ಭರ್ಜರಿ 6200ಕ್ಕೂ ಅಧಿಕ ಪರದೆಗಳ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಸಿನಿಮಾ ಭರ್ಜರಿ 500 ಕೋಟಿ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗಿದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿನಿಮಾ ಬಿಡುಗಡೆಗು ಮುನ್ನವೇ ಸಾಕಷ್ಟು ಟೀಕಾ ಟಿಪ್ಪಣಿಗಳಿಗೆ ಆಹಾರವಾಗಿತ್ತು ಆದರೆ ಬಿಡುಗಡೆಯಾದ ನಂತರ ಸಿನಿಮಾ ಚೆನ್ನಾಗಿರಬಹುದು ಎಂಬುದಾಗಿ ಪ್ರತಿಯೊಬ್ಬರೂ ಕೂಡ ಭಾವಿಸಿದ್ದರು ಆದರೆ ಅವರೆಲ್ಲರ ಭಾವನೆಗಳು ನೀರಿನಲ್ಲಿ ಹೋಮ … Read more

Adipurush: ಆದಿಪುರುಷ್ ಪ್ರಪಂಚದಾದ್ಯಂತ ಎಷ್ಟು ಸ್ಕ್ರೀನ್ ಗಳ ಮೇಲೆ ಬಿಡುಗಡೆ ಆಗ್ತಿದೆ ಗೊತ್ತಾ?

Adipurush ಡಾರ್ಲಿಂಗ್ ಪ್ರಭಾಸ್(Darling Prabhas) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಆದಿಪುರುಷ್(Adipurush) ಸಿನಿಮಾ ಇದೇ ಜೂನ್ 16ರಂದು ರಾಷ್ಟ್ರಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಈಗಾಗಲೇ ಗರಿಗೆದರಿವೆ. ಯಾಕೆಂದರೆ ರಾಮಾಯಣದ ಕಥಾಂದರವನ್ನು ಈ ಸಿನಿಮಾದ ಮೂಲಕ ತೋರಿಸಲಾಗುತ್ತಿದೆ. ಪ್ರತಿಯೊಬ್ಬರೂ ಕೂಡ ಆದಿಪುರುಷ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು ಸಿನಿಮಾ ಭರ್ಜರಿ 6200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾದ ಬಗ್ಗೆ ಕೇವಲ ತೆಲುಗು ಭಾಷೆಯವರು ಮಾತ್ರವಲ್ಲದೆ ಪಂಚ ಭಾಷೆಯವರು ಸೇರಿದಂತೆ ವಿದೇಶಿಗರು ಕೂಡ … Read more

Adipurush: ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಬಿಡುಗಡೆಗು ಮುಂಚೆ ಮಾಡಿದೆ ಕಮಾಲ್.

Adipurush ಡಾರ್ಲಿಂಗ್ ಪ್ರಭಾಸ್(Darling Prabhas) ನಟನೆಯ ಕಳೆದ ಎರಡು ಸಿನಿಮಾಗಳು ನೆಲಕಚ್ಚಿರುವುದು ನಿಮ್ಮೆಲ್ಲರಿಗೂ ತಿಳಿದಿದೆ. ಒಂದು ಕಾಲದಲ್ಲಿ ಪ್ರಭಾಸ್ ನಟನೆಯ ಸಿನಿಮಾಗಳು ಎಂದರೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದ್ದವು ಹಾಗೂ ಸೋಲಿಲ್ಲದ ಸರದಾರನಾಗಿ ಮಿಂಚುತ್ತಿದ್ದರು ಎಂಬುದಾಗಿ ಎಲ್ಲರೂ ಮಾತನಾಡುತ್ತಿದ್ದರು. ಆದರೆ ಸಾಹೋ ಹಾಗೂ ರಾಧೇಶ್ಯಾಮ್ ಸಿನಿಮಾಗಳು ಲಾಸ್ ಆಗುವ ಮೂಲಕ ಪ್ರಭಾಸ್ ಅವರ ಇಮೇಜ್ಗೆ ಕೂಡ ಡ್ಯಾಮೇಜ್ ಆಗಿದೆ. ಆದಿಪುರುಷ್(Adipurush) ಸಿನಿಮಾದ ಟೀಸರ್ ಮೊದಲ ಬಾರಿಗೆ ದೊಡ್ಡ ಮಟ್ಟದ ನೆಗೆಟಿವ್ ಪ್ರತಿಕ್ರಿಯೆಗಳನ್ನು ಪ್ರೇಕ್ಷಕರಿಂದ … Read more

Prabhas: ಮತ್ತೆ ತಪ್ಪು ಮಾಡೋಕೆ ಹೊರಟಿದ್ದಾರ ರೆಬೆಲ್ ಸ್ಟಾರ್ ಪ್ರಭಾಸ್?

Prabhas ರೆಬೆಲ್ ಸ್ಟಾರ್ ಪ್ರಭಾಸ್(Rebel Star Prabhas) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಅತ್ಯಂತ ಬಹು ಬೇಡಿಕೆ ಹಾಗೂ ಜನಪ್ರಿಯ ನಾಯಕ ನಟರ ಸಾಲಿನಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಬಾಹುಬಲಿ(Bahubali) ಸಿನಿಮಾ ಅವರಿಗೆ ಒಂದು ದೊಡ್ಡ ಮಟ್ಟದ ಮೈಲೇಜ್ ನೀಡಿತು ಎಂದು ತಪ್ಪಾಗಲಾರದು. ರಾಜ ಮೌಳಿ(Rajamouli) ನಿರ್ದೇಶನದ ಬಾಹುಬಲಿ ಸಿನಿಮಾ ಎನ್ನುವುದು ಇಡೀ ಭಾರತೀಯ ಚಿತ್ರರಂಗದಲ್ಲಿ ಪ್ರಭಾಸ್ ಅವರನ್ನು ಯಾರು ಹಿಡಿಯಲಾಗದಂತಹ ಗೆಲುವಿನ ಕುದುರೆಯಾಗಿ ಮಾಡುತ್ತದೆ. ಆದರೆ ಅದಾದ ನಂತರ ನಿಮಗೆಲ್ಲರಿಗೂ … Read more

error: Content is protected !!