Ashish Vidyarthi: ಆಶಿಶ್ ವಿದ್ಯಾರ್ಥಿ ಅವರ ನಿಜವಾದ ವಯಸ್ಸು 60 ಅಲ್ವಂತೆ. ಸುಳ್ಳು ಹೇಳಿದ್ರೋ ಆಶೀಶ್ ವಿದ್ಯಾರ್ಥಿ?

Ashish Vidyarthi ನಟ ಆಶಿಶ್ ವಿದ್ಯಾರ್ಥಿ ತಮ್ಮ ಮೊದಲ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿ ಈಗಾಗಲೇ 60ನೇ ವಯಸ್ಸಿನಲ್ಲಿ ಫ್ಯಾಶನ್ ಸ್ಟೋರ್ ಮಾಲಕಿ ಆಗಿರುವಂತಹ ರೂಪಾಲಿ ಬರುವ(Rupali Barua) ಅವರನ್ನು ಮದುವೆಯಾಗುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆಶಿಶ್ ವಿದ್ಯಾರ್ಥಿ(Ashish Vidyarthi) ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ ಮೂಲಕ ಫೇಮಸ್ ಆಗಿರುವುದು ಕೂಡ ನಿಮಗೆಲ್ಲರಿಗೂ ಗೊತ್ತಿದೆ. ಮಿಲಿಯನ್ಗಟ್ಟಲೆ ಸಬ್ಸ್ಕ್ರೈಬರ್ಸ್ ಗಳನ್ನು ಕೂಡ ಹೊಂದಿದ್ದಾರೆ. ಪ್ರತಿಯೊಂದು ಮಾಧ್ಯಮ ಮೀಡಿಯಾಗಳಲ್ಲಿ ಇಷ್ಟೇ ಯಾಕೆ … Read more

error: Content is protected !!