ಮದುವೆಯಾದ ಮೇಲೂ ಗಂಡಸರು ಬೇರೆ ಮಹಿಳೆಯರ ಸೆರಗನ್ನು ಬಯಸೋದ್ಯಾಕೆ? ಇದೆ ನೋಡಿ ನಿಜವಾದ ಕಾರಣ.

Kannada News ಮದುವೆ(Marriage) ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯುವಂತಹ ಒಂದು ಸಂತೋಷದ ಹಾಗೂ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಸನ್ನಿವೇಶವಾಗಿದೆ. ಯಾರನ್ನೇ ಮದುವೆಯಾಗುವುದಕ್ಕೂ ಮುನ್ನ ಕೂಡ ನೂರಾರು ಬಾರಿ ಯೋಚಿಸಿ ಅವರೊಂದಿಗೆ ಜೀವನವನ್ನು ಕಳೆಯುವಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಮದುವೆ(Marriage) ಆದ ನಂತರ ಸಾಮಾನ್ಯವಾಗಿ ನೀವು ಸುದ್ದಿ ಮಾಧ್ಯಮಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಗಮನಿಸಿರಬಹುದು ಹೆಂಡತಿಯರಿಗೆ ಕೆಲವು ಪುರುಷರು ಮೋಸ ಮಾಡುವುದು ಕೂಡ ಕೇಳಿ ಬರುತ್ತದೆ. ಅಷ್ಟಕ್ಕೂ ಪುರುಷರೇ ಯಾಕೆ ಬೇರೆ ಮಹಿಳೆಯರ ಹಿಂದೆ ಮದುವೆಯಾದ ಮೇಲೆ … Read more

error: Content is protected !!