ಮದುವೆಯಾದ ಮೇಲೂ ಗಂಡಸರು ಬೇರೆ ಮಹಿಳೆಯರ ಸೆರಗನ್ನು ಬಯಸೋದ್ಯಾಕೆ? ಇದೆ ನೋಡಿ ನಿಜವಾದ ಕಾರಣ.

Kannada News ಮದುವೆ(Marriage) ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯುವಂತಹ ಒಂದು ಸಂತೋಷದ ಹಾಗೂ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಸನ್ನಿವೇಶವಾಗಿದೆ. ಯಾರನ್ನೇ ಮದುವೆಯಾಗುವುದಕ್ಕೂ ಮುನ್ನ ಕೂಡ ನೂರಾರು ಬಾರಿ ಯೋಚಿಸಿ ಅವರೊಂದಿಗೆ ಜೀವನವನ್ನು ಕಳೆಯುವಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.

ಅದರಲ್ಲೂ ವಿಶೇಷವಾಗಿ ಮದುವೆ(Marriage) ಆದ ನಂತರ ಸಾಮಾನ್ಯವಾಗಿ ನೀವು ಸುದ್ದಿ ಮಾಧ್ಯಮಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಗಮನಿಸಿರಬಹುದು ಹೆಂಡತಿಯರಿಗೆ ಕೆಲವು ಪುರುಷರು ಮೋಸ ಮಾಡುವುದು ಕೂಡ ಕೇಳಿ ಬರುತ್ತದೆ. ಅಷ್ಟಕ್ಕೂ ಪುರುಷರೇ ಯಾಕೆ ಬೇರೆ ಮಹಿಳೆಯರ ಹಿಂದೆ ಮದುವೆಯಾದ ಮೇಲೆ ಹೋಗುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ಕೆಲಸದ ಒತ್ತಡ ಇದ್ದರೆ ಆಫೀಸ್(Office) ನಲ್ಲಿ ಹೆಚ್ಚಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅಲ್ಲಿ ಇರುವಂತಹ ಬೇರೆ ಮಹಿಳಾ ಸಹೋದ್ಯೋಗಿಗಳೊಂದಿಗೆ(Female Colleagues) ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಅವರೊಂದಿಗೆ ಅವರ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಅಲ್ಲಿ ಈ ರೀತಿ ಸಂಬಂಧಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇನ್ನು ಸಾಮಾನ್ಯವಾಗಿ ಮದುವೆಯಾದ ನಂತರ ಕೆಲವೊಂದು ಸಮಯಗಳ ನಂತರ ಪತ್ನಿಯ ಮೇಲೆ ಕೂಡ ಅವರಿಗೆ ಆಸಕ್ತಿ ಹೊರಟು ಹೋಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಅವರಿಗೆ ಪರಸ್ತ್ರೀ ಯ ಮೇಲೆ ವ್ಯಾಮೋಹ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಪ್ರತಿಯೊಬ್ಬ ಪತ್ನಿಯರು ಕೂಡ ತಮ್ಮ ಗಂಡಂದಿರು ಬೇಸರವಾಗದಂತೆ ನೋಡಿಕೊಳ್ಳುವುದು ಪ್ರಮುಖ ಕೆಲಸವನ್ನಾಗಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಸಮಸ್ಯೆಗಳನ್ನು ಮದುವೆಯಾದ ಕೆಲವೇ ವರ್ಷಗಳಲ್ಲಿ ನೀವು ಕೂಡ ಎದುರಿಸಬಹುದು.

Leave a Comment

error: Content is protected !!