Nikhil Kumaraswamy: ವಿದೇಶದಲ್ಲಿ ಹೆಂಡತಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ನಿಖಿಲ್ ಕುಮಾರಸ್ವಾಮಿ!

ಸ್ನೇಹಿತರೆ ಜಾಗ್ವಾರ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ಹಾಗೂ ಮಾಜಿ ಪ್ರಧಾನಮಂತ್ರಿಯಾಗಿದ್ದ ದೇವಿಗೌಡ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ (Nikil Kumaraswamy) ಕನ್ನಡ ಸಿನಿಮಾ ರಂಗದ ಉದ್ಯೋನ್ಮುಖ ನಟನಾಗಿ, ಯುವ ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಉತ್ತಮ ಕೆಲಸಗಳ ಮೂಲಕ ಜನಸೇವೆಯನ್ನು ಮಾಡುತ್ತಾ ಅತಿ ಚಿಕ್ಕ ವಯಸ್ಸಿಗೆ ತಮ್ಮ ತಂದೆ ಹಾಗೂ ತಾತನ ಹಾದಿಯನ್ನು ಹಿಡಿದಿರುವ ನಿಖಿಲ್ ಕುಮಾರಸ್ವಾಮಿಯವರಿಗೆ ಈ ಬಾರಿಯ ಚುನಾವಣೆಯಲ್ಲಿ ಸೋಲು ಉಂಟಾದ ಬೆನ್ನಲ್ಲೇ … Read more

Nikhil Kumaraswamy: ನಿಖಿಲ್ ಕುಮಾರಸ್ವಾಮಿ ಧರಿಸಿರುವ ಈ ವೈಟ್ ಅಂಡ್ ವೈಟ್ ಬಟ್ಟೆಯ ಬೆಲೆ ಎಷ್ಟು ಗೊತ್ತಾ?

Nikhil Kumaraswamy ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕೀಯ ಕ್ಷೇತ್ರದ ಯುವ ನಾಯಕ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗೆ ಎಲೆಕ್ಷನ್ ನಲ್ಲಿ ಸೋತಿದ್ದರು. ಇದಕ್ಕಾಗಿ ಚಿತ್ರರಂಗ ಹಾಗು ರಾಜಕೀಯ 2 ರಿಂದಲೂ ಕೂಡ ಸ್ವಲ್ಪಮಟ್ಟಿಗೆ ವಿರಾಮವನ್ನು ಪಡೆದುಕೊಂಡಿದ್ದಾರೆ. ಯಾವುದೇ ಸಿನಿಮಾಗಳಲ್ಲಿ ಸದ್ಯಕ್ಕಂತೂ ನಿಖಿಲ್ ಕುಮಾರಸ್ವಾಮಿ ಕಾಣಿಸಿಕೊಳ್ಳುತ್ತಿಲ್ಲ. ಕೇವಲ ಇಷ್ಟು ಮಾತ್ರವಲ್ಲದೆ ತಮ್ಮ ಕುಟುಂಬದ ಜೊತೆಗೆ ಸಂಪೂರ್ಣ ಸಮಯವನ್ನು ನೀಡುವಂತಹ ನಿರ್ಧಾರವನ್ನು ನಿಖಿಲ್ ಕುಮಾರಸ್ವಾಮಿ ರವರು ಮಾಡಿರುವುದು ಕಂಡು ಬಂದಿದೆ. … Read more

Nikhil Kumaraswamy: ಮಡದಿ ಹಾಗೂ ಮಗನೊಂದಿಗೆ ಮಾಲ್ಡಿವ್ಸ್ ಗೆ ಹೋದ ನಿಖಿಲ್ ಕುಮಾರಸ್ವಾಮಿ ಹಾಲಿಡೇಗೆ ಖರ್ಚು ಮಾಡಿದ್ದೆಷ್ಟು ಗೊತ್ತಾ?

Nikhil Kumaraswamy ಇತ್ತೀಚಿಗಷ್ಟೇ ರಾಜ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸೋತಿರುವುದು ನಿಮಗೆಲ್ಲರಿಗೂ ತಿಳಿದಿದೆ. ರಾಜಕೀಯ ಹಾಗೂ ಚಿತ್ರರಂಗ ಎನ್ನುವಂತಹ ಎರಡು ದೋಣಿಗಳ ಮೇಲೆ ಕೂಡ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಕಾಲಿಡುತ್ತಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರಗಳನ್ನು ಕೂಡ ಸಮಾನವಾಗಿ ಹಂಚಿಕೊಂಡು ಹೋಗುವುದನ್ನು ಮಾತ್ರವಲ್ಲದೆ ಸಂಸಾರವೆಂಬ ನೌಕೆಯಲ್ಲಿ ಹೆಂಡತಿಗೆ ಉತ್ತಮ ಗಂಡನಾಗಿ ಮಗುವಿಗೆ ಮಾದರಿಯಾಗುವ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ನಾವು ಮಾತನಾಡಲು ಹೊರಟಿರುವುದು ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು … Read more

Abhishek Ambareesh: ನಿಖಿಲ್ ಕುಮಾರಸ್ವಾಮಿ ಜೊತೆ ಅಭಿಷೇಕ್ ಅಂಬರೀಶ್ ದೋಸ್ತಿ ಕಥಮ್? ಮದುವೆನಲ್ಲೆ ಸಿಕ್ತು ಸುಳಿವು.

Abhishek Ambareesh ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh)ಅವರ ಪುತ್ರ ಹಾಗೂ ಕನ್ನಡ ಚಿತ್ರರಂಗದ ಜೂನಿಯರ್ ರೆಬೆಲ್ ಸ್ಟಾರ್ ಆಗಿರುವಂತಹ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಇಂದು ತಮ್ಮ ಬಹುಕಾಲದ ಗೆಳತಿ ಅವಿವ ಅವರ ಜೊತೆಗೆ ಅವಿನಾಭಾವ ಸಂಬಂಧದ ಗಂಟನ್ನು ಕಟ್ಟಿದ್ದಾರೆ. ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆಗೆ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟ ಹಾಗೂ ನಟಿಯರು ಮತ್ತು ಕಲಾವಿದರು ಆಗಮಿಸಿದ್ದರು ಆದರೆ ಅವರ ಅತ್ಯಂತ ಆಪ್ತ ಸ್ನೇಹಿತರಲ್ಲಿ ಒಬ್ಬರಾಗಿದ್ದಂತಹ ನಿಖಿಲ್ ಕುಮಾರಸ್ವಾಮಿ(Nikhil … Read more

Abhishek Ambareesh: ಅಭಿಷೇಕ್ ಅಂಬರೀಶ್ ರವರ ಮದುವೆ ದಿನಾಂಕ ನಿಶ್ಚಯ ಆಗುತ್ತಿದಂತೆ ನಿಖಿಲ್ ಕುಮಾರಸ್ವಾಮಿ ಮಾಡಿದ್ದೇನು ಗೊತ್ತಾ?

Abhishek Ambareesh ಮಂಡ್ಯದ ಗಂಡು ಅಂಬರೀಶ್(Ambareesh) ಅವರ ಪುತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೇ ಜೂನ್ ಐದರಂದು ಅವಿವಾ ಬಿದ್ದಪ್ಪ(Aviva Bidapa) ಅವರನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ. ಈಗಾಗಲೇ ಆಹ್ವಾನ ಪತ್ರಿಕೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಂದರಲ್ಲಿ ಹರಿಯುತ್ತಿದೆ. ದೇಶದ ಮಾನ್ಯ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿ(Narendra Modi) ಅವರಿಗೂ ಕೂಡ ಆಹ್ವಾನ ಪತ್ರಿಕೆ ಹೋಗಿದ್ದು ಭಾರತದ ಹಲವಾರು ಸೆಲೆಬ್ರಿಟಿಗಳು ಹಾಗೂ ಸಿನಿಮಾ ತಾರೆಯರು ಈ ಮದುವೆಗೆ ಸಾಕ್ಷಿಯಾಗುವ … Read more

Nikhil Kumaraswamy: ನಿಖಿಲ್ ಕುಮಾರಸ್ವಾಮಿ ಅವರ ಹೊಸ ಫೋಟೋ ನೋಡಿ ಸೋಲಿನ ದುಃಖದಿಂದ ಇಷ್ಟೊಂದು ಬೇಗ ಹೊರ ಬಂದ್ರಾ ಎಂದ ಅಭಿಮಾನಿಗಳು.

Nikhil Kumaraswamy ಕನ್ನಡ ಚಿತ್ರರಂಗದ ಯುವ ನಾಯಕ ನಟ ಹಾಗೂ ಜೆಡಿಎಸ್ ಪಕ್ಷದ ರಾಜ್ಯದ ಯುವ ಅಧ್ಯಕ್ಷ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್(JDS) ಪಕ್ಷದ ಸ್ಪರ್ಧಿಯಾಗಿ ಎಲೆಕ್ಷನ್ಗೆ ನಿಂತಿದ್ದರು. ಗೆಲುವಿನ ಭರವಸೆಯನ್ನು ಮೂಡಿಸಿದ್ದ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಈ ಚುನಾವಣೆಯಲ್ಲಿ ಸೋತಿದ್ದು ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಕೂಡ ನಂಬಲು ಸಾಧ್ಯವಾಗದಂತಹ ಮಾತಾಗಿತ್ತು. ನಿಜಕ್ಕೂ ಕೂಡ ಪ್ರತಿಯೊಬ್ಬರೂ ಈ ವಿಚಾರದಿಂದ ಬೇಸರವನ್ನು ಹೊಂದಿದ್ದರು. Nikhil Kumaraswamy: … Read more

Nikhil Kumaraswamy: ಚುನಾವಣೆ ಸೋತ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿ ತೆಗೆದುಕೊಂಡು ದೊಡ್ಡ ನಿರ್ಧಾರ ಏನು ಗೊತ್ತಾ?

Nikhil Kumaraswamy ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕುಮಾರಸ್ವಾಮಿ(Kumaraswamy) ಅವರು ಈಗಾಗಲೇ ಅವರ ಕ್ಷೇತ್ರದಿಂದ ಗೆದ್ದು ಬೀಗಿದ್ದಾರೆ ಆದರೆ ಅವರ ಮಗ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಮಾತ್ರ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸೋತು ನಿರಾಶೆಗೆ ಒಳಗಾಗಿದ್ದಾರೆ. ಗೆಲುವಿನ ಭರವಸೆಯನ್ನು ಮೂಡಿಸಿದ ನಿಖಿಲ್ ಕುಮಾರಸ್ವಾಮಿ ಸೋತಿರುವುದು ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಸಾಕಷ್ಟು ಬೇಸರವನ್ನು ಉಂಟು ಮಾಡಿದೆ. ಇದಾದ ನಂತರ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಎರಡು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇಂದಿನ ಲೇಖನಿಯಲ್ಲಿ … Read more

Nikhil Kumaraswamy: ರೇವತಿ ಅವರನ್ನು ನಿಖಿಲ್ ಕುಮಾರಸ್ವಾಮಿ ಮದುವೆಯಾಗಿದ್ದು ಯಾವ ವಯಸ್ಸಿಗೆ ಗೊತ್ತಾ?

Nikhil Kumaraswamy ಅತ್ಯಂತ ಕಡಿಮೆ ವಯಸ್ಸಿನಲ್ಲಿ ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಎರಡು ಕಡೆಗಳಲ್ಲಿಯೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಪಾರಮ್ಯವನ್ನು ಸಾಧಿಸಿರುವ ಅಂತಹ ಕೆಲವೇ ಕೆಲವು ಬೆರಳೆಣಿಕೆಯ ವ್ಯಕ್ತಿಗಳಲ್ಲಿ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಕೂಡ ಒಬ್ಬರು ಮುಂಚೂಣಿ ಸ್ಥಾನದಲ್ಲಿ ನಿಲ್ಲುವಂತಹ ವ್ಯಕ್ತಿ. ತಂದೆ ಹಾಗೂ ತಾತನ ಹಾಗೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಹಿಡಿತವನ್ನು ಹೊಂದಿರುವಂತಹ ನಿಖಿಲ್ ಕುಮಾರಸ್ವಾಮಿ ಜೆಡಿಎಸ್(JDS) ಪಕ್ಷದ ರಾಜ್ಯ ಯುವ ಮುಖಂಡನಾಗಿ ಕಾಣಿಸಿಕೊಂಡಿರುವ ಪರಿ ನಿಜಕ್ಕೂ ಅವರ ಪಕ್ಷದ ಕಾರ್ಯಕರ್ತರಿಗೆ ನಿಖಿಲ್ … Read more

HD Kumaraswamy: ಎಲೆಕ್ಷನ್ಗೆ ನಿಂತಿರುವ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಆಸ್ತಿ ಎಷ್ಟು ಗೊತ್ತಾ? ಕೋಟಿಗೆ ಲೆಕ್ಕಾನೆ ಇಲ್ಲ ಸ್ವಾಮಿ!

Nikhil Kumaraswamy ಈ ಬಾರಿಯ ಚುನಾವಣೆ ಸಾಕಷ್ಟು ಕಾರಣಗಳಿಗಾಗಿ ಕಾವೇರಿದ್ದು ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಗೆಲ್ಲುವ ಕುರಿತಂತೆ ರಣತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ನಾವು ಮಾತನಾಡಲು ಹೊರಟಿರುವುದು ಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳಾಗಿರುವ ಎಚ್ ಡಿ ಕುಮಾರಸ್ವಾಮಿ(HD Kumaraswamy) ಹಾಗೂ ಅವರ ಪುತ್ರ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರ ಬಗ್ಗೆ. ಇಬ್ಬರ ಕುರಿತಂತೆ ಕೂಡ ಮಾತನಾಡಲು ಹೋಗುವುದಕ್ಕೆ ಮತ್ತೊಂದು ಕಾರಣ ಏನೆಂದರೆ ಇಬ್ಬರಿಗೂ ಕೂಡ ಕನ್ನಡ ಚಿತ್ರರಂಗದ ನಂಟಿದೆ. ಕುಮಾರಸ್ವಾಮಿ(Kumaraswamy) ಅವರು ಈಗಾಗಲೇ … Read more

Nikhil Kumaraswamy: ನಿಖಿಲ್ ಕುಮಾರ್ ಸ್ವಾಮಿ ಹಾಗೂ ಪತ್ನಿ ರೇವತಿ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಮನೆಗೆ ತಕ್ಕ ಸೊಸೆ ಎಂದ ಫ್ಯಾನ್ಸ್!

Revathi Nikhil Kumaraswamy ಎಚ್ ಡಿ ಕುಮಾರಸ್ವಾಮಿ(HD Kumaraswamy) ಅವರ ಪತ್ರ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ರಾಜಕಾರಣದಲ್ಲಿ ಹಾಗೂ ರಾಜ್ಯದ ಚಲನಚಿತ್ರ ಕ್ಷೇತ್ರದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕೇಳಿ ಬರುವಂತಹ ಹೆಸರು. ಇಂದಿಗೂ ಕೂಡ ದೊಡ್ಡ ಮಟ್ಟದ ಯೂತ್ ಫ್ಯಾನ್ ಬೇಸ್ ಅವರಿಗೆ ಇದೆ. ಸದ್ಯಕ್ಕೆ ಈ ಬಾರಿ ನಡೆಯಲಿರುವಂತಹ ವಿಧಾನಸಭಾ ಚುನಾವಣೆಯಲ್ಲಿ ಕೂಡ ಸ್ಪರ್ಧಿಸುತ್ತಿರುವ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಗೆಲ್ಲುವ ಫೇವರೇಟ್ ಅಭ್ಯರ್ಥಿಗಳಲ್ಲಿ ಕೂಡ … Read more

error: Content is protected !!