Priyamani: ಕಿಸ್ಸಿಂಗ್ ದೃಶ್ಯಗಳಲ್ಲಿ ಪ್ರಿಯಾಮಣಿ ಯಾಕೆ ಕಾಣಿಸಿಕೊಳ್ಳಲ್ಲ ಗೊತ್ತಾ?
Priyamani ನಟಿ ಪ್ರಿಯಾಮಣಿ(Actress Priyamani) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಲಯಾಳಂ ಮೂಲದವರು ಆಗಿದ್ದರು ಕೂಡ ಕನ್ನಡ ತಮಿಳು ತೆಲುಗು ಚಿತ್ರರಂಗ ಸೇರಿದಂತೆ ಹಿಂದಿ ಭಾಷೆಯಲ್ಲಿ ಕೂಡ ವೆಬ್ ಸರಣಿಗಳ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ ನ್ಯಾಯವನ್ನು ಒದಗಿಸಬಲ್ಲಂತಹ ಸಾಮರ್ಥ್ಯವನ್ನು ನಟಿ ಪ್ರಿಯಾಮಣಿ ಹೊಂದಿದ್ದಾರೆ. ಕೆಲವರು ನೋಡೋದಕ್ಕೆ ಚೆನ್ನಾಗಿರ್ತಾರೆ ಆದರೆ ಕೆಲವರು ನಟನೆಯಲ್ಲಿ ಚೆನ್ನಾಗಿರುತ್ತಾರೆ ಆದರೆ ಪ್ರಿಯಾಮಣಿ ಎರಡರಲ್ಲೂ ಕೂಡ ನಿಸ್ಸೀಮರು. ಅದರಲ್ಲೂ ವಿಶೇಷವಾಗಿ ಹಿಂದಿ ಚಿತ್ರರಂಗದ … Read more