Preity Zinta: ಪಂಜಾಬ್ ನ ಪಂದ್ಯವನ್ನು ನೋಡಲು ಪ್ರೀತಿ ಜಿಂಟಾ ಉಟ್ಟಿಕೊಂಡು ಬಂದ ಈ ಸಿಂಪಲ್ ಚೂಡಿದಾರದ ಬೆಲೆ ಕೇಳಿದರೆ ನೀವೇ ಬೆರಗಾಗ್ತೀರಾ!

Preity Zinta ಬಾಲಿವುಡ್ ಚಿತ್ರರಂಗದ ಕೆಲವೇ ಕೆಲವು ನಟಿಯರು ಮಾತ್ರ ಇಂದಿಗೂ ಕೂಡ ಪರಭಾಷಿಗರ ಮನಸ್ಸಿನಲ್ಲಿ ಕೂಡ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಅವರಲ್ಲಿ ಪ್ರೀತಿ ಜಿಂಟಾ(Preity Zinta) ಕೂಡ ಒಬ್ಬರು. ಅವರು ಕನ್ನಡ ಸಿನಿಮಾಗಳಲ್ಲಿ ನಟಿಸದೇ ಇರಬಹುದು ಆದರೆ ಐಪಿಎಲ್(IPL) ಮೂಲಕ ಪಂಜಾಬ್ ತಂಡದ ಮಾಲಕಿಯಾಗಿ ಎಲ್ಲರಿಗೂ ಕೂಡ ಪರಿಚಿತರಾಗಿದ್ದಾರೆ. ಪ್ರೀತಿ ಜಿಂಟಾ(Preity Zinta) ಅವರ ಸಿನಿಮಾಗಳನ್ನು ನೀವು ಹಲವಾರು ಬಾರಿ ನೋಡಿರಬಹುದು ತಮ್ಮ ಸೌಂದರ್ಯಕ್ಕಾಗಿ ಹಾಗೂ ಮನೋಜ್ಞ ನಟನೆಗಾಗಿ ಕೂಡ ಅವರು ಸಿನಿಮಾ ಪ್ರೇಮಿಗಳಲ್ಲಿ ಜನಪ್ರಿಯ ರಾಗಿದ್ದಾರೆ. … Read more

error: Content is protected !!