Preity Zinta: ಪಂಜಾಬ್ ನ ಪಂದ್ಯವನ್ನು ನೋಡಲು ಪ್ರೀತಿ ಜಿಂಟಾ ಉಟ್ಟಿಕೊಂಡು ಬಂದ ಈ ಸಿಂಪಲ್ ಚೂಡಿದಾರದ ಬೆಲೆ ಕೇಳಿದರೆ ನೀವೇ ಬೆರಗಾಗ್ತೀರಾ!

Preity Zinta ಬಾಲಿವುಡ್ ಚಿತ್ರರಂಗದ ಕೆಲವೇ ಕೆಲವು ನಟಿಯರು ಮಾತ್ರ ಇಂದಿಗೂ ಕೂಡ ಪರಭಾಷಿಗರ ಮನಸ್ಸಿನಲ್ಲಿ ಕೂಡ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಅವರಲ್ಲಿ ಪ್ರೀತಿ ಜಿಂಟಾ(Preity Zinta) ಕೂಡ ಒಬ್ಬರು. ಅವರು ಕನ್ನಡ ಸಿನಿಮಾಗಳಲ್ಲಿ ನಟಿಸದೇ ಇರಬಹುದು ಆದರೆ ಐಪಿಎಲ್(IPL) ಮೂಲಕ ಪಂಜಾಬ್ ತಂಡದ ಮಾಲಕಿಯಾಗಿ ಎಲ್ಲರಿಗೂ ಕೂಡ ಪರಿಚಿತರಾಗಿದ್ದಾರೆ.

ಪ್ರೀತಿ ಜಿಂಟಾ(Preity Zinta) ಅವರ ಸಿನಿಮಾಗಳನ್ನು ನೀವು ಹಲವಾರು ಬಾರಿ ನೋಡಿರಬಹುದು ತಮ್ಮ ಸೌಂದರ್ಯಕ್ಕಾಗಿ ಹಾಗೂ ಮನೋಜ್ಞ ನಟನೆಗಾಗಿ ಕೂಡ ಅವರು ಸಿನಿಮಾ ಪ್ರೇಮಿಗಳಲ್ಲಿ ಜನಪ್ರಿಯ ರಾಗಿದ್ದಾರೆ. ಸಾಕಷ್ಟು ವರ್ಷಗಳಿಂದಲೂ ಕೂಡ ಐಪಿಎಲ್ ನಲ್ಲಿ ಪಂಜಾಬ್(Punjab) ತಂಡದ ಪರವಾಗಿ ಅವರು ಸಪೋರ್ಟ್ ಮಾಡಿಕೊಂಡು ಬರುತ್ತಿದ್ದಾರೆ.

ಪಂಜಾಬ್ ಕಿಂಗ್ಸ್(Punjab Kings) ತಂಡದ ಬಾಲಕಿಯಾಗಿರುವಂತಹ ಪ್ರೀತಿಸಿಂಟ ಪ್ರತಿ ಬಾರಿ ಕೂಡ ಐಪಿಎಲ್ ನಡೆಯುವಾಗ ತಮ್ಮ ತಂಡದ ಪರವಾಗಿ ಸಪೋರ್ಟ್ ಮಾಡಲು ಮೈದಾನದಲ್ಲಿ ಹಾಜರಿರುತ್ತಾರೆ. ಅದರಲ್ಲೂ ಇತ್ತೀಚಿಗಷ್ಟೇ ಪಂದ್ಯ ನಡೆಯುತ್ತಿರಬೇಕಾದರೆ ಅವರು ಸಿಂಪಲ್ಲಾಗಿ ಚೂಡಿದಾರವನ್ನು ಉಟ್ಟಿಕೊಂಡು ಬಂದಿದ್ದರು. ನೋಡಲು ಸಿಂಪಲ್ ಆಗಿದ್ದರೂ ಕೂಡ ಇದರ ಬೆಲೆ ಮಾತ್ರ ಭ’ ಯಂಕರವಾಗಿತ್ತು.

ಅಷ್ಟಕ್ಕೂ ಪಂಜಾಬ್ ಪಂದ್ಯದ ದಿನದಲ್ಲಿ ಪ್ರೀತಿ ಜಿಂಟ(Preity Zinta) ಅವರು ಉಟ್ಟಿಕೊಂಡು ಬಂದಿದ್ದಂತಹ ಈ ಚೂಡಿದಾರದ ಬೆಲೆ ಭರ್ಜರಿ 1 ಲಕ್ಷ ರೂಪಾಯಿಯ ಆಸುಪಾಸಿನಲ್ಲಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ನಂಬೋದು ಕಷ್ಟಾನೆ ಅಂತ ಹೇಳಬಹುದು.

Leave a Comment

error: Content is protected !!