Dali Dhananjay: ಉಘೇ ಮಾದಪ್ಪ ಎಂದು ಮಲೆ ಮಾದೇಶ್ವರ ಬೆಟ್ಟವನ್ನು ಅತ್ತಿಳಿದ ಧನಂಜಯ್, ಫೋಟೋ ಭಾರಿ ವೈರಲ್!

Dali Dhananjay: ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಪ್ರಸಿದ್ದಿ ನಟರಲ್ಲಿ ಒಬ್ಬರಾಗಿರುವಂತಹ ಡಾಲಿ ಧನಂಜಯ್ ಅವರು ಬಿಡುವಿನ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಆಗಾಗ ವಿಶೇಷ ಸ್ಥಳಗಳಿಗೆ ಭೇಟಿ ನೀಡುತ್ತ ಅದರ ಕೆಲ ಪೋಟೋಸಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ವೈರಲಾಗುತ್ತಿರುತ್ತಾರೆ. ಅದರಂತೆ ಸದ್ಯ ಡಾಲಿ ಧನಂಜಯ್(Dali Dhananjay) ಅವರು ತಮ್ಮ ಸ್ನೇಹಿತರ ಬಳಗದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara hills) ಭೇಟಿ ನೀಡಿದ್ದು ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮಲೆ … Read more

error: Content is protected !!