Yash: ಬರೀ ಕರ್ನಾಟಕದಲ್ಲಿ ಅಲ್ಲ ಮಲೇಶಿಯಾದಲ್ಲಿ ಕೂಡ ರಾಕಿಂಗ್ ಸ್ಟಾರ್ ಯಶ್ ಅವರದ್ದೇ ಹವಾ!

Yash ಕೆಜಿಎಫ್(KGF) ಸಿನಿಮಾಗಳ ಮೂಲಕ ರಾಕಿಂಗ್ ಸ್ಟಾರ್ ಯಶ್ ರವರು ಕೇವಲ ನ್ಯಾಷನಲ್ ನಲ್ಲಿ ಮಾತ್ರವಲ್ಲದೆ ಗ್ಲೋಬಲ್ ಲೆವೆಲ್ ಸ್ಟಾರ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ತಮ್ಮ ಸಿನಿಮಾಗಳನ್ನು ಆಡಿಯನ್ಸ್ ಗೆ ಹೇಗೆ ರೀಚ್ ಮಾಡಿಸಬಹುದೆ ಎನ್ನುವ ರಹಸ್ಯ ಕೂಡ ಅವರಿಗೆ ತಿಳಿದುಬಂದಿದೆ. ಇದ್ರಲ್ಲಿ ಯಾವುದೇ ಅನುಮಾನವಿಲ್ಲ. ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿ ಸಿನಿಮಾಗಳಲ್ಲಿ ಕೂಡ ಹೊಸ ಹೊಸ ನಿರ್ದೇಶಕರಿಗೆ ಅವಕಾಶ ನೀಡುವ ಮೂಲಕ ಅವರಿಗೂ ಹಾಗೂ ತಮಗೂ ಇಬ್ಬರಿಗೂ … Read more

Yash: ಏನ್ ಸ್ವಾಮಿ ಯಶ್ ಅವರ ಲುಕ್. ಯಶ್ ಅವರ ಹೊಸ ಲುಕ್ ಫೋಟೋ ಕೂಡ ವೈರಲ್.

Yash ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರು ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪಾದರ್ಪಣೆ ಮಾಡಿದ ನಂತರ ಪ್ರತಿಯೊಂದು ಸಿನಿಮಾಗಳ ಮೂಲಕವೂ ಕೂಡ ಪ್ರಯೋಗಾತ್ಮಕ ಕಂಟೆಂಟ್ ಗಳನ್ನು ಪ್ರೇಕ್ಷಕರಿಗೆ ತೋರ್ಪಡಿಸುತ್ತಾ ಎಲ್ಲರ ಮನಸ್ಸನ್ನು ಗೆದ್ದಿರುವ ರೀತಿ ಇಂದು ನಿಮಗೆ ಕಣ್ಣ ಎದುರುಗಿದೆ. ನಿಜಕ್ಕೂ ಕೂಡ ಒಬ್ಬ ಬಸ್ ಡ್ರೈವರ್ ಮಗನಾಗಿದ್ದು ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ ಎಂದರೆ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳಲೇಬೇಕು. ಕೆಜಿಎಫ್(KGF) ಸಿನಿಮಾ ಗಳು ಯಶ್ ಅವರಿಗೆ … Read more

Yash: ಯಶ್ ಅಭಿಮಾನಿಗಳಿಗೆ ಮತ್ತೊಂದು ಶಾ’ ಕ್! ಇನ್ನು ಕಾಯಬೇಕಾಗುತ್ತೆ ಯಶ್ ಅಭಿಮಾನಿಗಳು.

Yash ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಅಭಿಮಾನಿಗಳು ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ತಮ್ಮ ನೆಚ್ಚಿನ ನಾಯಕ ನಟನ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಕುಳಿತಿದ್ದಾರೆ ಆದರೆ ಅವರಿಗೆ ಅಧಿಕೃತ ಎನಿಸುವಂತಹ ಒಂದೇ ಒಂದು ಸುಳಿವುಗಳು ಕೂಡ ಸಿಗುತ್ತಿಲ್ಲ. ಅಭಿಮಾನಿಗಳ ಮನಸ್ಸಿನಲ್ಲಿ ಬೇಸರವನ್ನು ಮೂಡಿಸಿದೆ. ಎಲ್ಲಕ್ಕಿಂತ ಪ್ರಮುಖವಾಗಿ ರಾಕಿಂಗ್ ಸ್ಟಾರ್ ಯಶ್ ರವರ ಮುಂದಿನ ಸಿನಿಮಾದ ಬಗ್ಗೆ ಒಂದು ಸುಳಿವು ಸಿಕ್ಕಿತ್ತು ಅದೇನೆಂದರೆ ಅವರು ಬಾಲಿವುಡ್ ಚಿತ್ರರಂಗದಲ್ಲಿ ರಾವಣನ … Read more

Yash 19: ಈ ವೈರಲ್ ಆಗ್ತಿರೋ ಫೋಟೋ ಯಶ್ ಅವರ ಮುಂದಿನ ಸಿನಿಮಾದ್ದ?

Yash 19 ಎಲ್ಲಾ ಕಡೆಗಳಲ್ಲಿ ಕೂಡ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ಮುಂದಿನ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕೆಜಿಎಫ್ ಚಾಪ್ಟರ್ 2(KGF Chapter 2) ಸಿನಿಮಾ ಬಿಡುಗಡೆಯಾಗಿ ಒಂದು ವರ್ಷಕ್ಕೂ ಅಧಿಕ ಸಮಯಗಳೇ ಕಳೆದಿದ್ದರೂ ಕೂಡ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಇನ್ನೂ ಕೂಡ ಮಾಹಿತಿಗಳು ಸಿಕ್ಕಿಲ್ಲ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಫೋಟೋಗಳು ಹಾಗೂ ಕೆಲವೊಂದು ಮಾಹಿತಿಗಳು ಅವರ ಮುಂದಿನ ಸಿನಿಮಾದ ಬಗ್ಗೆ ಬರುತ್ತವೆ ಆದರೆ … Read more

error: Content is protected !!