Ramya Krishnan: ಕನ್ನಡಿಗರ ಫೆವರೇಟ್ ನಟಿಯರಲ್ಲಿ ಒಬ್ಬರಾಗಿರುವ ರಮ್ಯಕೃಷ್ಣನ್ ಅವರ ನಿಜವಾದ ವಯಸ್ಸೆಷ್ಟು? ನೀವೂ ಕೂಡ ನಂಬಲ್ಲ.
Ramya Krishnan ಬಹುಭಾಷ ತಾರೆ ಆಗಿರುವಂತಹ ನಟಿ ರಮ್ಯಕೃಷ್ಣ(Ramya Krishnan) ಅವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಬಹುತೇಕ ಎಲ್ಲಾ ಕನ್ನಡದ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡು ಎಲ್ಲರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು ಹಾಗೂ ಇಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಹಾಗೆ ಉಳಿದುಕೊಂಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿ ಕೂಡ ನಟಿಸಿರುವಂತಹ ಖ್ಯಾತಿಯನ್ನು ಹೊಂದಿರುವ ಅವರು ಇಂದಿಗೂ ಕೂಡ ಅತ್ಯಂತ ಬಹು ಬೇಡಿಕೆಯ ಪೋಷಕ ನಟಿಯಾಗಿ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ … Read more