Rashmika Mandanna: ಟ್ರೋಲ್ ಗಳಿಗೆ ರಶ್ಮಿಕ ಮಂದಣ್ಣ ಹೇಗೆ ರಿಯಾಕ್ಟ್ ಮಾಡ್ತಾರಂತೆ ಗೊತ್ತಾ?

Rashmika Mandanna ರಶ್ಮಿಕ ಮಂದಣ್ಣ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಿಂದ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಈಗ ಇಡೀ ಭಾರತ ಚಿತ್ರರಂಗದಲ್ಲಿ(Indian Film Industry) ಮಿಂಚುತ್ತಿರುವಂತಹ ನಟಿ. ಅವರಿಗೆ ಈಗ ಯಾವುದೇ ಭಾಷೆಗಳ ಎಲ್ಲೇ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ಕೂಡ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹೀಗಿದ್ದರೂ ಕೂಡ ಅವರಿಗೆ ಟ್ರೋಲ್ ಗಳ ಸುರಿಮಳೆ ಆಗಾಗ ಕಂಡು ಬರುತ್ತದೆ. ವಿಶೇಷವಾಗಿ ಅವರು ಕನ್ನಡ ಹಾಗೂ ಕರ್ನಾಟಕದ ಬಗ್ಗೆ ತೋರಿಸುವಂತಹ ನಿರ್ಲಕ್ಷ ಭಾವನೆ ಎನ್ನುವುದು ಅವರಿಗೆ ಸಾಕಷ್ಟು ಹೇಟ್ ಸಿಗುವಂತೆ ಮಾಡುತ್ತದೆ. … Read more

Rashmika: ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟು ರಶ್ಮಿಕ ಮಂದಣ್ಣ ಹೇಳಿದ್ದೇನು ಗೊತ್ತಾ?

Rashmika Mandanna. 2016ರಲ್ಲಿ ಬಿಡುಗಡೆಯಾದಂತಹ ಕಿರಿಕ್ ಪಾರ್ಟಿ(Kirik Party) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಿರುವ ರಶ್ಮಿಕ ಮಂದಣ್ಣ(Rashmika) ಈಗಾಗಲೇ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಕೂಡ ಬೇಡಿಕೆಯನ್ನು ಹೊಂದಿರುವಂತಹ ನಟಿಯಾಗಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಕೇವಲ ಆರರಿಂದ ಏಳು ವರ್ಷದ ಒಳಗೆ ಇಷ್ಟೊಂದು ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೊಂದಿರುವ ಮತ್ತೊಬ್ಬ ನಟಿ ನಿಮಗೆ ಸಿಗುವುದಿಲ್ಲ ಎಂದರು ತಪ್ಪಾಗಲಾರದು. ಎಲ್ಲಕ್ಕಿಂತ ಪ್ರಮುಖವಾಗಿ ಆರಂಭದಿಂದಲೂ ಕೂಡ ಇಲ್ಲಿಯವರೆಗೆ … Read more

error: Content is protected !!