Sreeleela: ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರ ಸೈಡ್ ಹೊಡೆದ ಶ್ರೀ ಲೀಲಾ. ಇಲ್ಲಿದೆ ನೋಡಿ ಫುಲ್ ಪ್ರೂಫ್.
Sreeleela ರಶ್ಮಿಕ ಮಂದಣ್ಣ(Rashmika Mandanna) ಅವರು ಕಿರಿಕ್ ಪಾರ್ಟಿ ಸಿನಿಮಾದ ನಂತರ ನೇರವಾಗಿ ಕೆಲವು ಚಿತ್ರರಂಗಕ್ಕೆ ಕಾಲಿಟ್ಟು ಮೊದಲ ತೆಲುಗು ಸಿನಿಮಾದಿಂದಲೇ ಯಾವ ರೀತಿಯಲ್ಲಿ ತಮ್ಮ ಜನಪ್ರಿಯತೆಯನ್ನು ಸಾಧಿಸಿದ್ದರು ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ ಎಂಬುದಾಗಿ ಭಾವಿಸುತ್ತೇವೆ ಯಾಕೆಂದರೆ ನೀವೇ ಅದನ್ನು ಕಣ್ಣಾರೆ ನೋಡಿದ್ದೀರಿ. ಇಂದು ಯಾವುದೇ ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಕೂಡ ರಶ್ಮಿಕ ಮಂದಣ್ಣ ಅವರು ತಮ್ಮನ್ನು ತಾವು ಜಾಗತಿಕ ಮಟ್ಟದಲ್ಲಿ ಒಬ್ಬ ನಾಯಕನಟಿಯಾಗಿ ರೂಪಿಸಿಕೊಂಡಿರುವ ರೀತಿ ನಿಜಕ್ಕೂ ಕೂಡ ಯಾವುದೇ … Read more