Swetha Changappa: ಶ್ವೇತಾ ಚಂಗಪ್ಪ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ ಜೋರು!

ಸ್ನೇಹಿತರೆ, ನಿನ್ನೆ ಕನ್ನಡ ಹಿರಿತರೆ ಹಾಗೂ ಕಿರುತೆರೆ ಸೆಲಬ್ರೆಟಿಗಳು ಅದ್ದೂರಿಯಾಗಿ ತಮ್ಮ ತಮ್ಮ ಮನೆಗೆ ಗಣಪತಿ ಬಪ್ಪನನ್ನು ಬರಮಾಡಿಕೊಂಡು ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಿ ಅದರ ಸುಂದರ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೂ ಶುಭಾಶಯವನ್ನು ಕೋರಿದ್ದಾರೆ. ಅದರ ಸಾಲಿನಲ್ಲಿ ತಮ್ಮ ಚಿಟಪಟ ಮಾತಿನ ಮೂಲಕ ಇಂದು ಕನ್ನಡ ಕಿರುತೆರೆಯ ನಂಬರ್ ಒನ್ ನಿರೂಪಕಿಯಾಗಿ ಜೋಡಿ ನಂಬರ್ ವನ್, ಛೋಟಾ ಚಾಂಪಿಯನ್ನಂತಹ ಕಾರ್ಯಕ್ರಮವನ್ನು ನಡೆಸಿಕೊಡುತ್ತ ಜನಪ್ರಿಯತೆ ಪಡೆದಿರುವಂತಹ ಶ್ವೇತ ಚಂಗಪ್ಪ(Swetha Changappa) ತಮ್ಮ … Read more

ಶಿವಣ್ಣ ಅಭಿನಯದ ವೇದ ಸಿನಿಮಾದ ಪಾತ್ರಕ್ಕಾಗಿ ನಟಿ ಶ್ವೇತಾ ಚಂಗಪ್ಪ ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್

actress Shweta Changappa in Shivanna VEDHA Movie ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ 125ನೇ ಸಿನಿಮಾ ಅದ್ದೂರಿಯಾಗಿ ಮೂಡಿ ಬರಬೇಕು ಎನ್ನುವ ಕಾರಣಕ್ಕಾಗಿ ಸ್ವತಹ ಗೀತಕ್ಕ ಅವರೇ ಮೊದಲ ಬಾರಿಗೆ ನಿರ್ಮಾಪಕೀಯಾಗಿ ಕಾಣಿಸಿಕೊಂಡು ಸೂಪರ್ಹಿಟ್ ಡೈರೆಕ್ಟರ್ ಆಗಿರುವ ಹರ್ಷ ನಿರ್ದೇಶನದಲ್ಲಿ ವೇದ ಸಿನಿಮಾ ಮೂಡಿ ಬಂದಿದೆ. ಶಿವಣ್ಣ ನಿಜಕ್ಕೂ ಕೂಡ ಈ ಸಿನಿಮಾದಲ್ಲಿ ತಮ್ಮ 125 ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕಿರೀಟಕ್ಕೆ ಗರಿ ಇಟ್ಟಂತೆ ನಟಿಸಿದ್ದಾರೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಕೂಡ ಶಿವಣ್ಣನ Screen Presence … Read more

error: Content is protected !!