Pawan Kalyan: ಬ್ರೋ ದಿ ಅವತಾರ್ ಫಿಲಂನಲ್ಲಿ ನಟಿಸಲು ಪವನ್ ಕಲ್ಯಾಣ್ ಪಡೆದ ಸಂಭಾವನೆ ಕೇಳಿದರೆ ನೀವು ಕೂಡ ಬೆರಗಾಗ್ತೀರಾ.

Pawan Kalyan ತೆಲುಗು ಚಿತ್ರರಂಗದ ಪವರ್ ಸ್ಟಾರ್ ಆಗಿರುವಂತಹ ಪವನ್ ಕಲ್ಯಾಣ್(Pawan Kalyan) ರವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇಡೀ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ನಟರಲ್ಲಿ ಪವನ್ ಕಲ್ಯಾಣ್ ಕೂಡ ಒಬ್ಬರಾಗಿದ್ದಾರೆ. ಇತ್ತೀಚಿನ ಅವರ ಸಿನಿಮಾಗಳು ಸಾಕಷ್ಟು ಸೋಲನ್ನು ಕಂಡಿದ್ದರು ಕೂಡ ತೆಲುಗು ಚಿತ್ರರಂಗದಲ್ಲಿ ಅವರಿಗಿರುವಂತಹ ಬೇಡಿಕೆ ಹಾಗೂ ಅವರ ಸಿನಿಮಾಗಳಗಿರುವ ಬೇಡಿಕೆ ಇನ್ನೂ ಕೂಡ ಕಡಿಮೆಯಾಗಿಲ್ಲ. ಅವರ ಕೊನೆಯ ಸಿನಿಮಾ ಭೀಮ್ಲಾನಾಯಕ್(Bheemla Nayak) ಬಾಕ್ಸ್ ಆಫೀಸ್ ನಲ್ಲಿ … Read more

error: Content is protected !!