Lakshmi: ಹಿರಿಯ ನಟಿ ಲಕ್ಷ್ಮಿ ಅವರ ಬಗ್ಗೆ ಕಣ್ಣೀರು ಹಾಕುತ್ತಾ ಅವರ ಮಗಳು ಹೇಳಿದ್ದೇನು ಗೊತ್ತಾ?

Lakshmi Kannada Actress ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಆಗಿರುವ ಲಕ್ಷ್ಮಿ(Lakshmi) ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಂಚಭಾಷಾ ತಾರೆ ಆಗಿ ಈಗಾಗಲೇ ಕಾಣಿಸಿಕೊಂಡವರು. ನೂರಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಈಗಾಗಲೇ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಜನಪ್ರಿಯತೆಯನ್ನು ಹೊಂದಿರುವ ನಟಿಯಾಗಿದ್ದಾರೆ ನಟಿ ಲಕ್ಷ್ಮಿ. ಇನ್ನು ನಟಿ ಲಕ್ಷ್ಮಿ ಅವರ ದಾಂಪತ್ಯ ಜೀವನದ ಕುರಿತಂತೆ ಮಾತನಾಡುವುದಾದರೆ ಅಷ್ಟೊಂದು ಸುಲಭವಾಗಿರಲಿಲ್ಲ. ಅವರ ತಮ್ಮ ಜೀವನದಲ್ಲಿ ಒಟ್ಟಾರೆಯಾಗಿ ಮೂರು ಮದುವೆಯನ್ನು ಆಗಿದ್ದಾರೆ. ಸದ್ಯಕ್ಕೆ ನಟಿ ಲಕ್ಷ್ಮಿ ಶಿವಚಂದ್ರನ್ … Read more

error: Content is protected !!