Television: ಗಿಚ್ಚಿ ಗಿಲಿ ಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಪ್ರತಿ ಎಪಿಸೋಡ್ ಗೆ ಸಾಧುಕೋಕಿಲ್ ಹಾಗೂ ಶ್ರುತಿ ಪಡೆಯೋ ಸಂಭಾವನೆ ಮಾಹಿತಿ ಇಲ್ಲಿದೆ ನೋಡಿ.

Gicchi Gili Gili 2 ಕಲರ್ಸ್ ಕನ್ನಡ(Colors Kannada) ವಾಹಿನಿಯಲ್ಲಿ ಈಗಾಗಲೇ ಹಲವಾರು ಕ್ವಾಲಿಟಿ ಧಾರವಾಹಿಗಳು ಹಾಗೂ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಹೊಸ ಹೊಸದಾಗಿ ಪ್ರಸಾರ ಮಾಡುವ ಮೂಲಕ ಈಗಾಗಲೇ ತಮ್ಮ ಪ್ರೇಕ್ಷಕರಿಗೆ ಅವರ ಮನೋರಂಜನೆಯ ರುಚಿಗೆ ತಕ್ಕಂತೆ ಮನೋರಂಜನಾತ್ಮಕ ಕಾರ್ಯಕ್ರಮವನ್ನು ನೀಡುವಂತಹ ಪ್ರಯತ್ನವನ್ನು ಮಾಡಿದ್ದಾರೆ. ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಾಗೂ ರಿಯಾಲಿಟಿ ಶೋಗಳನ್ನು ಕಲರ್ಸ್ ಕನ್ನಡ ವಾಹಿನಿ ಅವರು ಪ್ರಸಾರ ಮಾಡಿದ್ದು ಅವುಗಳಲ್ಲಿ ಜನಪ್ರಿಯ ಕಾರ್ಯಕ್ರಮಗಳಲ್ಲಿ ಗಿಚ್ಚಿ ಗಿಲಿ ಗಿಲಿ(Gicchi Gili Gili) ಕಾರ್ಯಕ್ರಮ ಕೂಡ … Read more

error: Content is protected !!