Actress Tara: ಹಿರಿಯ ನಟಿ ತಾರಾ ಅನುರಾಧರವರ ಸುಂದರ ಕುಟುಂಬ ಹೇಗಿದೆ ನೋಡಿ

Actress Tara family: ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಅಭಿನಯಿಸುವ ಮೂಲಕ ನೀಡಿದಂತಹ ಕ್ಯಾರೆಕ್ಟರ್ ಗೆ ಅಚ್ಚುಕಟ್ಟಾಗಿ ಜೀವ ತುಂಬುತ್ತಿದ್ದಂತಹ ನಟಿ ತಾರಾ ಅನುರಾಧ (Actress Tara) ಅವರು ನಾಯಕ ನಟಿಯಾಗುವಂತಹ ಎಲ್ಲಾ ಅರ್ಹತೆಗಳು ಇದ್ದರೂ ಸಹ ಪೋಷಕ ನಟಿಯಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡರು. ಹೌದು ಗೆಳೆಯರೇ ಡಾಕ್ಟರ್ ವಿಷ್ಣುವರ್ಧನ್ ಅವರ ಕಾಲದಿಂದ ಹಿಡಿದು ಇಂದಿನ ಯುವ ನಟರ ಸಿನಿಮಾಗಳವರೆಗೂ ಸಹ ನಟಿಯಾಗಿ ಪೋಷಕ ನಟಿಯಾಗಿ ಕೆಲವೊಮ್ಮೆ ವಿಲ್ಲನ್ ಆಗಿ ಅಭಿನಯಿಸುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು … Read more

ಕನ್ನಡ ಚಿತ್ರರಂಗದ ಖ್ಯಾತ ನಟಿ ತಾರಾ ಅವರ ಒಟ್ಟು ಆಸ್ತಿಯ ವಿಚಾರ ಕೇಳಿದರೆ ನೀವು ಕಣ್ಣಗಲಿಸಿ, ಬಾಯಮೇಲೊಂದು ಬೆರಳಿಡುತ್ತೀರಾ!!! ಇವರ ಆಸ್ತಿ ಕೋಟಿಗಿಂತ ಹೆಚ್ಚು…

ತಾರಾ ಅವರು 1984 ರಲ್ಲಿ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡು, 1986ರಲ್ಲಿ ತುಳಸಿ ದಳ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಇವರ ನಟನೆಗೆ ಮೆಚ್ಚಿ ನಿರ್ದೇಶಕರು, ನಿರ್ಮಾಪಕರು ಇವರಿಗಾಗಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಮುಂಜಾನೆಯ ಮಂಜು, ಮುನ್ನುಡಿ, ಕಾನೂರು ಹೆಗ್ಗಡಿತಿ, ಸೈನೈಡ್, ಈ ಬಂಧನ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಬೆಸ್ಟ್ ಆಕ್ಟ್ರೆಸ್ ಆಗಿ ನ್ಯಾಷನಲ್ ಫಿಲ್ಮ್ ಅವಾರ್ಡ್ ಅನ್ನು ಪಡೆದಿದ್ದಾರೆ. 2012ರಲ್ಲಿ ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಳ್ಳುತ್ತಾರೆ. … Read more

error: Content is protected !!