Top Actress: ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಯಾರು ಗೊತ್ತಾ?

Top South Actresses ನಮ್ಮ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟಿಯರು ಇದ್ದಾರೆ. ಸಿನಿಮಾಗಳ ಯಶಸ್ಸು ಹೆಚ್ಚಾಗುತ್ತದೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಇಂದಿನ ಲೇಖನಿಯಲ್ಲಿ ನಾವು ಯಾವೆಲ್ಲ ನಟಿಯರು ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಕೆಜಿಎಫ್ ಸಿನಿಮಾದಿಂದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಶ್ರೀನಿಧಿ ಶೆಟ್ಟಿ(Srinidhi Shetty) ಬರೋಬ್ಬರಿ ಒಂದರಿಂದ ಮೂರು ಕೋಟಿ ರೂಪಾಯಿವರೆಗೂ ಸಂಭಾವನೆಯನ್ನು ಪಡೆಯುತ್ತಾರೆ. ಮತ್ತೊಬ್ಬ ನಟಿಯಾಗಿರುವ ಕೀರ್ತಿ ಸುರೇಶ್(Keerthy Suresh) ಒಂದು ಸಿನಿಮಾಗೆ ಒಂದರಿಂದ ಮೂರು ಕೋಟಿ ರೂಪಾಯಿವರೆಗೂ … Read more

error: Content is protected !!