Virat Kohli: ಆಸ್ಟ್ರೇಲಿಯಾದ ವಿರುದ್ಧ ಪಂದ್ಯ ನಡೆಯುತ್ತಿರುವಾಗಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಅದೊಂದು ವಸ್ತು ನೋಡಿ ಕುಣಿದು ಕುಪ್ಪಳಿಸಿದ ವಿರಾಟ್ ಕೊಹ್ಲಿ!

Virat Kohli ಭಾರತೀಯ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಅವರು ಯಾವ ರೀತಿ ಫಿಟ್ನೆಸ್ ಅನ್ನೋ ಕಾಯ್ದುಕೊಳ್ಳುತ್ತಾರೆ ಎಂಬುದಾಗಿ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅದಕ್ಕಾಗಿ ನಿಯಮಿತವಾದ ಆಹಾರವನ್ನು ಕೂಡ ಪಡೆಯುವ ಮೂಲಕ ಯುವ ಜನತೆಗೆ ವಿರಾಟ್ ಕೊಹ್ಲಿ(Virat Kohli) ಅವರು ಮಾದರಿಯಾಗಿದ್ದಾರೆ. ಇನ್ನು ನಿನ್ನೆ ನಡೆಯುತ್ತಿರುವ ಆಸ್ಟ್ರೇಲಿಯ ಹಾಗೂ ಭಾರತದ ನಡುವಿನ ಬಾರ್ಡರ್ ಗಾವಸ್ಕರ್ ಟ್ರೋಫಿಯ(Border Gavaskar Trophy) ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ವಿರಾಟ್ ಕೊಹ್ಲಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿವಾ’ದಾತ್ಮಕ ರೀತಿಯಲ್ಲಿ … Read more

Ind Vs Aus: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಬೆನ್ನು ಬಿಡಲಿಲ್ಲ ಗ್ರಹಚಾರ.

Virat Kohli ವಿರಾಟ್ ಕೊಹ್ಲಿ(Virat Kohli) ಅತ್ಯಂತ ನತದೃಷ್ಟ ಕ್ರಿಕೆಟಿಗ ಎಂದರೆ ತಪ್ಪಾಗಲಾರದು ಯಾಕೆಂದರೆ ಕೆಲವು ವರ್ಷಗಳ ಹಿಂದಷ್ಟೇ ನೋಡಿದರೆ ರನ್ ಗಳಿಸಲು ಪರದಾಡಿ ಶೂನ್ಯಕ್ಕೆ ಸತತವಾಗಿ ಔಟ್ ಆಗಿದ್ದರು. 2019 ರಲ್ಲಿ ಕೊನೆಯ ಬಾರಿಗೆ ಶತಕವನ್ನು ಬಾರಿಸಿ ಅದಾದ ನಂತರ ಒಂದೇ ಒಂದು ಶತಕವನ್ನು ಬಾರಿಸಲು ಸಾಧ್ಯವಾಗಿರಲಿಲ್ಲ. ನಾಯಕತ್ವದಿಂದ ಕೂಡ ಕೆಳಗಿಳಿಯ ಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು. ತಮ್ಮ ಕ್ರಿಕೆಟ್ ಜೀವನದಲ್ಲಿ ದೊಡ್ಡ ಮಟ್ಟದ ಅಧೋ ಗತಿಯನ್ನು ಕಂಡಿದ್ದರು. ಅದಾದ ನಂತರ ಕಳೆದ ಟಿ20 ವಿಶ್ವಕಪ್ ನಲ್ಲಿ … Read more

error: Content is protected !!