ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗನ ಸ್ಕೂಲ್ ಫೀಸ್ ಎಷ್ಟು ಗೊತ್ತಾ? ಏನ್ ಗುರು ಇಷ್ಟೊಂದಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಗೂ ಕ್ರಾಂತಿ ತಂಡ ನಿನ್ನೆ ಪ್ರೆಸ್ ಮೀಟ್ ಮಾಡಿ ಇದೇ ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ತೆರೆ ಕಾಣಲಿದೆ ಎಂಬ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಕೊನೆಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾಯುತ್ತಿದ್ದ ಹಾಗೂ ಅವರು ವರ್ಷಗಳಿಂದ ಕೇಳಬೇಕು ಎಂಬುದಾಗಿ ಕಾತುರರಾಗಿದ್ದ ಸುದ್ದಿ ಅವರ ಕಿವಿಗೆ ಬಿದ್ದುಬಿಟ್ಟಿದೆ. ಇನ್ನೂ ಇದೇ ಪ್ರೆಸ್ ಮೀಟ್ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾದ ಕುರಿತಂತೆ … Read more

ಸೆಲ್ಫಿ ತೆಗೆದುಕೊಳ್ಳಲು ಬಂದ ಯುವತಿಯ ಮೊಬೈಲ್  ಕಸಿದುಕೊಂಡು ಎಲ್ಲರ ಮುಂದೆಯೇ ಅವಾಜ್ ಹಾಕಿದ ಡಿ ಬಾಸ್ ಕಾರಣವೇನು ಗೊತ್ತಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಒಳಗೊಂದು ಹೊರಗೊಂದು ಇಟ್ಟುಕೊಂಡು ಓಡಾಡುವ ವ್ಯಕ್ತಿ ಇವರಲ್ಲ. ತಮ್ಮ ಮನಸ್ಸಿಗೆ ಅನಿಸಿದ್ದನ್ನು ಡೈರೆಕ್ಟಾಗಿ ಹೇಳಿಕೊಂಡು ಓಡಾಡುವ ಗಂಡೆದೆ ಇವರದ್ದು. ಡಿ ಬಾಸ್ ಅವರ ಈ ಸ್ಟ್ರೇಟ್ ಫಾರ್ವರ್ಡ್ ವ್ಯಕ್ತಿತ್ವವೇ ಇವರ ಅಭಿಮಾನಿಗಳಿಗೆ ಇಷ್ಟವಾಗುತ್ತೆ . ಈ ಒಂದು ವ್ಯಕ್ತಿತ್ವದಿಂದಲೇ ದರ್ಶನ್ ಅವರು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದರೆ ತಪ್ಪಾಗಲಾರದು. ಆಗಾಗ ದರ್ಶನ್ ಅವರಂತೂ ಕಾಂಟ್ರವರ್ಸಿಯಲ್ಲಿ ಇದ್ದೇ ಇರುತ್ತಾರೆ ಆದರೂ ಕೂಡ ಇವರ ಅಭಿಮಾನಿಗಳ ಸಂಖ್ಯೆ … Read more

ರವಿಚಂದ್ರನ್ ಅವರು ಸಾಲ ಮಾಡಿ ಮನೆ ಮಾರಿದ ವಿಷಯ ಗೊತ್ತಾದ ತಕ್ಷಣವೇ ಡಿ ಬಾಸ್ ಮಾಡಿದ್ದೇನು ಗೊತ್ತಾ

ಕ್ರೇಜಿಸ್ಟಾರ್ ರವಿಚಂದ್ರನ್ ಕಷ್ಟದಲ್ಲಿರುವ ವಿಚಾರವನ್ನು ತಿಳಿದು ಡಿ ಬಾಸ್ ಹೇಳಿದ್ದೇನು ಗೊತ್ತಾ? ಸ್ನೇಹಿತರೆ ಇತ್ತೀಚಿಗಷ್ಟೇ ರಾಜಾಜಿನಗರದ ಮನೆಯನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚಿಗಷ್ಟೇ ಸಿನಿಮಾ ಸೋತಿರುವ ಹಿನ್ನೆಲೆಯಲ್ಲಿ ಸಾಲವನ್ನು ತೀರಿಸಲು ಮಾರಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಗಳು ಓಡಾಡಲು ಪ್ರಾರಂಭಿಸಿದ್ದವು. ಇದರ ಕುರಿತಂತೆ ರಿಯಾಲಿಟಿ ಶೋ ವೇದಿಕೆ ಮೇಲೆ ಬಂದಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾನು ಹಣವನ್ನು ಇಂದು ಕರೆಯುತ್ತಿಲ್ಲ ಕಳೆದ 30 ವರ್ಷಗಳಿಂದಲೂ ಕೂಡ ಕಳೆಯುತ್ತಾ ಬಂದಿದ್ದೇನೆ, ಆದರೆ ಅದನ್ನು ಕಳೆಯುತ್ತಿರುವುದು ನಿಮ್ಮನ್ನು … Read more

ಡಿ ಬಾಸ್ ಹೊಸ ಹೇರ್ ಸ್ಟೈಲ್ ನೋಡಿ ಬೆಚ್ಚಿಬಿದ್ದ ಚಿತ್ರರಂಗ! ಹೇಗಿದೆ ನೋಡಿ ಡಿ ಬಾಸ್ ಹೇರ್ ಸ್ಟೈಲ್ ರೂಪಾಂತರ

ಸೆಲೆಬ್ರಿಟಿಗಳು ಸಿನಿಮಾಗೋಸ್ಕರ ಮಾಡುವ ಹೊಸ ಹೊಸ ಅವತಾರ ಅಭಿಮಾನಿಗಳನ್ನು ಆಕರ್ಷಿಸುತ್ತವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಿ ಅವರ ಹೇರ್ ಸ್ಟೈಲ್ ಹಾಗೂ ಬಟ್ಟೆಗಳನ್ನು ಅನುಕರಿಸುತ್ತಾರೆ. ನಟರುಗಳು ಹೊಸ ಹೇರ್ ಸ್ಟೈಲ್ ಮಾಡಿದರೆ ಅದು ಮರು ದಿನವೇ ಟ್ರೆಂಡ್ ಆಗಿ ಬಿಡುತ್ತೆ. ಸುದೀಪ್ ಅವರ ಹೆಬ್ಬುಲಿ ಹೇರ್ ಸ್ಟೈಲ್ ಆಗಿ ಯಶ್ ಅವರ ಕೆಜಿಎಫ್ ಹೇರ್ ಸ್ಟೈಲ್ ಮತ್ತು ಗಡ್ಧ ತುಂಬಾ ಟ್ರೆಂಡ್ ಆಗಿತ್ತು. ಇದೀಗ ದರ್ಶನ್ ಅವರ ಸರದಿ. ನಟ ದರ್ಶನ್ ಅವರು ತಮ್ಮ ಸಿನಿಮಾಗೋಸ್ಕರ … Read more

ಹೊಸದಾದ ದುಬಾರಿ ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ ಡಿ ಬಾಸ್. ಇದರ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆರಗಾಗ್ತೀರಾ

ನಟ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಎಷ್ಟು ಒಲವಿದೆಯೋ ಅಷ್ಟೇ ಒಲವು ಕಾರ್ ಬೈಕ್ ಗಳ ಮೇಲೆ ಕೂಡ ಇದೆ. ಡಿ ಬಾಸ್ ಅವರಿಗೆ ದುಬಾರಿ ಕಾರ್ ಗಳನ್ನು ಖರೀದಿ ಮಾಡುವ ಚಾಳಿ ಇದೆ. ಡಿ ಬಾಸ್ ಅವರ ಬಳಿ ಈಗಾಗಲೇ ಸುಮಾರು ಹತ್ತು ರಿಂದ ಹನ್ನೆರಡು ಲಕ್ಸೂರಿಯಸ್ ಕಾರ್ ಗಳು ಇವೆ. ಇದೀಗ ಇನ್ನೊಂದು ದುಬಾರಿ ರೇಂಜ್ ರೋವರ್ ಕಂಪೆನಿಯ ಕಾರೊಂದನ್ನು ನಟ ದರ್ಶನ್ ಅವರು ಖರೀದಿ ಮಾಡಿದ್ದಾರೆ. ಪ್ರತಿ ವರ್ಷ ನಟ ದರ್ಶನ್ … Read more

error: Content is protected !!