Virat Kohli: ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದೇ ಭಾರತೀಯ ಕ್ರಿಕೆಟ್ ತಂಡದ ಆ ಮಹಾನ್ ನಾಯಕ. ಸತ್ಯಾಂಶ ಬಹಿರಂಗ ಅಭಿಮಾನಿಗಳಲ್ಲಿ ಆಕ್ರೋಶ!

Chethan Sharma Sting Operation Video ವಿರಾಟ್ ಕೊಹ್ಲಿ(Virat Kohli) ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಹಾಗೂ ನಾಯಕನಾಗಿ ಕಾಣಿಸಿಕೊಳ್ಳಬಹುದಾಗಿತ್ತು. ಆಟಗಾರನ ಪಾತ್ರವನ್ನು ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದರು ಆದರೆ ನಾಯಕನ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಲಿಲ್ಲ. ಇದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ವಿರಾಟ್ ಕೊಹ್ಲಿ ಅವರನ್ನು ದುಬೈನಲ್ಲಿ ನಡೆದಿರುವಂತಹ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಹೀನಾಯವಾಗಿ ಸೋತ ನಂತರ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅದಾದ ಕೆಲವೇ ಸಮಯಗಳಲ್ಲಿ ಮೂರು … Read more

error: Content is protected !!