Deepika Das: ದುಬೈನಲ್ಲಿ ಕ್ರಿಸ್ ಗೇಲ್ ಜೊತೆ ಜಾಲಿ ಮೂಡ್ ನಲ್ಲಿ ನಾಗಿಣಿ ಚೆಲುವೆ ದೀಪಿಕಾ ದಾಸ್. ವೈರಲ್ ಆಯ್ತು ವೀಡಿಯೋ.

Deepika Das ಸಿನಿಮಾರಂಗದಂತೆ ಕನ್ನಡದ ಕಿರುತರೆ ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಅವರಂತೆ ಸಂಪಾದನೆ ಹಾಗೂ ಜನಪ್ರಿಯತೆಯನ್ನು ಕೂಡ ಧಾರಾವಾಹಿಯ ನಟ ಹಾಗೂ ನಟಿಯರು ಪಡೆದುಕೊಳ್ಳುತ್ತಿದ್ದಾರೆ. ಕ್ಷೇತ್ರದ ಧಾರವಾಹಿಯಲ್ಲಿ ನಟಿಸಿರುವಂತಹ ನಟಿಯರಲ್ಲಿ ಅತ್ಯಂತ ಜನಪ್ರಿಯ ನಟ ನಟಿಯರಲಿ ಒಬ್ಬರಾಗಿರುವ ದೀಪಿಕಾ ದಾಸ್(Deepika Das) ಅವರ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿಯ ಮೂಲಕ ಎಲ್ಲರ ಮನೆಗೆದ್ದಿರುವ ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಬಂದಿದ್ದಾರೆ. ನಾಗಿಣಿ … Read more

error: Content is protected !!