Pushpa 2: ಪುಷ್ಪ 2 ಸಿನಿಮಾಗೆ ಡಾಲಿ ಧನಂಜಯ್ ಕೇಳ್ತಿರೋ ಸಂಭಾವನೆ ಎಷ್ಟು ಗೊತ್ತಾ? ಬಂಪರ್!

Daali Dhananjay ಜಯನಗರ ಫೋರ್ತ್ ಬ್ಲಾಕ್ ಎನ್ನುವ ಕಿರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲ ಬಾರಿಗೆ ಪರಿಚಿತರಾಗುವ ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಕೂಡ ಯಶಸ್ಸಿನ ಹಾದಿ ತುಳಿಯಲು ಪ್ರಾರಂಭಿಸಿದ್ದು ಶಿವಣ್ಣ(Shivanna) ನಟನೆಯ ಟಗರು ಸಿನಿಮಾದಲ್ಲಿ ಡಾಲಿ(Daali) ಎನ್ನುವ ಖಳನಾಯಕನ ಪಾತ್ರವನ್ನು ಮಾಡಿದ ನಂತರವಷ್ಟೇ ಎಂಬುದು ಪ್ರತಿಯೊಬ್ಬರೂ ಕೂಡ ತಿಳಿದಿರುವಂತಹ ಒಂದು ವಿಚಾರ. ಈಗ ಡಾಲಿ ಧನಂಜಯ್(Daali Dhananjay) ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಅತ್ಯಂತ ಬಹು ಬೇಡಿಕೆಯ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವುದು … Read more

error: Content is protected !!