ನಟ ಡಾಲಿ ಧನಂಜಯ್ ಮತ್ತು ಅಮೃತ ಐಯ್ಯರ್ ಅವರ ಜೊತೆಗಿನ ಸುಂದರ ಫೋಟೋಸ್

ಸ್ನೇಹಿತರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಸ್ಟಾರ್ ನಟನಾಗಬೇಕೆಂಬ ಆಸೆಯಿಂದ ಸಿಕ್ಕ ಸಿಕ್ಕ ಪಾತ್ರಗಳಲ್ಲಿ ಅಭಿನಯಿಸುತ್ತ ಒಂದೊಂದೇ ಹಂತವನ್ನು ತಲುಪಿ ಇಮದು ಈ ಮಟ್ಟದ ಸ್ಟಾರ್ ಗಿರಿಯನ್ನು ಪಡೆದುಕೊಂಡಿರುವ ಡಾಲಿ ಧನಂಜಯ್ ಎಂದರೆ ಯಾರಿಗೆ ತಾನೇ ಇಷ್ಟವಿರದರಲು ಸಾಧ್ಯ ಹೇಳಿ? ಎಂತಹ ಪಾತ್ರ ನೀಡಿದರು ಲೀಲಾ ಜಾಲವಾಗಿ ಅಭಿನಯಿಸುತ್ತ ಪಾತ್ರವೇ ತಾವಾಗಿ ತಮ್ಮ ಮನೋಜ್ಞ ನಟನೆಯ ಮೂಲಕ ಕನ್ನಡಿಗರ ಪ್ರೀತಿಯನ್ನು ಸಂಪಾದಿಸಿಕೊಂಡಿರುವಂತಹ ಡಾಲಿ ಧನಂಜಯ್ ಅಮೃತ ಅಯ್ಯರ್ ಅವರನ್ನು ಪ್ರೀತಿಸುತ್ತಿದ್ದಾರೆ. ಇನ್ನೇನು ಕೆಲವೇ ಕೆಲವು ವರ್ಷಗಳಲ್ಲಿ … Read more

Daali Dhananjay: ಕಾಂಗ್ರೆಸ್ ಸರ್ಕಾರದ 10 ಕೆಜಿ ಉಚಿತ ಅಕ್ಕಿಯ ಯೋಜನೆ ಬಗ್ಗೆ ಡಾಲಿ ಧನಂಜಯ್ ಹೇಳಿದ್ದೇ ಬೇರೆ

Daali Dhananjay ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಹಾಗೂ ನಿರ್ಮಾಪಕರಲ್ಲಿ ಒಬ್ಬರಾಗಿರುವಂತಹ ಡಾಲಿ ಧನಂಜಯ್(Daali Dhananjay) ಅವರು ಅತ್ಯಂತ ಮಾಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿರುವುದರಿಂದ ಅವರಿಗೆ ಸಾಮಾಜಿಕ ಪರಿಸ್ಥಿತಿಗಳು ಸಾಕಷ್ಟು ತಿಳುವಳಿಕೆಗೆ ಬರುತ್ತವೆ. ಅದನ್ನೇ ಅವರು ತಮ್ಮ ಸಿನಿಮಾಗಳಲ್ಲಿ ಕೂಡ ತೋರಿಸಿಕೊಂಡು ಬಂದಿದ್ದಾರೆ. ನಿಜಕ್ಕೂ ಕೂಡ ಅವರ ಸಿನಿಮಾಗಳನ್ನು ನೋಡಿದಾಗಲೂ ಕೂಡ ನಮಗೆ ಇದು ಅರ್ಥವಾಗುತ್ತದೆ. ಯಾವುದೇ ವಿಚಾರ ಅನ್ನಾದರೂ ನೇರವಾಗಿ ಹೇಳುವಂತಹ ನೇರವಂತಿಗೆ ಧನಂಜಯ್ ಅವರು ಈಗಲೇ ತಮ್ಮ ಜೀವನ ಶೈಲಿಯಲ್ಲಿ ಬೆಳೆಸಿಕೊಂಡಿದ್ದಾರೆ … Read more

Daali Dhananjay: ಡಾಲಿ ಧನಂಜಯ್ ಆ ರೀತಿ ಇದ್ದುದ್ದನ್ನು ನೋಡಿ ಅವರನ್ನ ಗೊಗ್ಗಯ್ಯ ಎಂದು ಕರೀತಿದ್ರಂತೆ! ಯಾರು ಹಾಗು ಎಲ್ಲಿ ಗೊತ್ತಾ?

Daali Dhananjay ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ಆಗಿರುವಂತಹ ಡಾಲಿ ಧನಂಜಯ್(Daali Dhananjay) ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಟಗರು ಯವರತ್ನ ರೀತಿಯ ಸಿನಿಮಾಗಳ ಮೂಲಕವಾದರೂ ಅವರಿಗೆ ಚಿತ್ರರಂಗದ ಮೊದಲ ಪರಿಚಯವನ್ನು ಮಾಡಿಕೊಟ್ಟಿದ್ದು ಒಂದು ಕಿರುಚಿತ್ರ ಎನ್ನುವುದು ನಿಮಗೆಲ್ಲರಿಗೂ ನೆನಪಿರಲಿ. ಹೌದು ಜಯನಗರ ಫೋರ್ತ್ ಬ್ಲಾಕ್(Jayanagara 4th Block) ಎನ್ನುವ ಕಿರುಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಡಾಲಿಯ ಪರಿಚಯವಾಗುತ್ತದೆ. ಕನ್ನಡ ಚಿತ್ರರಂಗಕ್ಕೆ ಡಾಲಿ ಧನಂಜಯ್(Daali Dhananjay) ಕಾಲಿಟ್ಟಿದ್ದು ಡೈರೆಕ್ಟರ್ಸ್ ಸ್ಪೆಷಲ್ ಎನ್ನುವ ಸಿನಿಮಾದ ಮೂಲಕ. ತಮ್ಮ ಇನ್ಫೋಸಿಸ್ … Read more

Daali Dhananjay: ಡಾಲಿ ಅವರ ಹೆಸರನ್ನು ಮೊಬೈಲ್ ನಲ್ಲಿ ಸಪ್ತಮಿ ಗೌಡ ಯಾವ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಗೊತ್ತಾ?

Sapthami Gowda ಸಪ್ತಮಿ ಗೌಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂತಾರ(Kantara) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ಲೀಲಾ ಪಾತ್ರದ ಮೂಲಕ ಪರಿಚಯವಾಗಿರುವಂತಹ ಹೆಣ್ಣುಮಗಳು. ಆದರೆ ಈ ಸಿನಿಮಾನೇ ಅವರ ಮೊದಲ ಸಿನಿಮಾ ಎಂದು ಭಾವಿಸಿರುವುದು ನಿಮ್ಮ ತಪ್ಪು ಕಲ್ಪನೆಯಾಗಿದೆ ಎಂದು ಹೇಳಬಹುದಾಗಿದೆ. ನಟಿ ಸಪ್ತಮಿ ಗೌಡ(Sapthami Gowda) ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಸುಕ್ಕ ಸೂರಿ ಹಾಗೂ ಡಾಲಿ ಧನಂಜಯ್(Daali Dhananjay) ಕಾಂಬಿನೇಷನ್ನಲ್ಲಿ ಮೂಡಿಬಂದಿರುವಂತಹ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ. ಸಿನಿಮಾ … Read more

Daali Dhananjay: ಡಾಲಿ ಧನಂಜಯ್ ಮೊದಲು ಎಲ್ಲಿ ಕೆಲಸ ಮಾಡುತ್ತಿದ್ರು ಹಾಗೂ ತಮ್ಮ ಮೊದಲ ಸಂಬಳದಲ್ಲಿ ಏನು ಮಾಡಿದ್ರು ಗೊತ್ತಾ?

Daali Dhananjay ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಕನ್ನಡ ಚಿತ್ರರಂಗದಲ್ಲಿ ಓಡಾಡುತ್ತಿದ್ದ ಹಾಗೂ ಪರದಾಡುತ್ತಿದ್ದ ಪ್ರತಿಭೆ ಇಂದು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಾಯಕನಟನಾಗಿ ಯುವ ಪ್ರೇಕ್ಷಕರ ನೆಚ್ಚಿನ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಹೌದು ನಾವು ಮಾತನಾಡುತ್ತಿರುವುದು ನಟರಾಕ್ಷಸ ಡಾಲಿ ಧನಂಜಯ್(Daali Dhananjay) ಅವರ ಕುರಿತಂತೆ. ಇನ್ನು ಈ ವಾರಾಂತ್ಯದ ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ಕೂಡ ಅವರು ಬಂದಿದ್ದಾರೆ. ಕರ್ನಾಟಕದ ಸಾಕಷ್ಟು ಸಾಧಕರು ಕುಳಿತಿರುವಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ … Read more

Daali Dhananjay: ಹಾಸ್ಟೆಲ್ ನಲ್ಲಿ ಇದ್ದಾಗ ಧನಂಜಯ್ ಅವರಿಗೆ ಅದೊಂದು ಕೆಟ್ಟ ಅಭ್ಯಾಸ ಇತ್ತಾ! ಅವರ ಫ್ರೆಂಡ್ಸೆ ಹೇಳಿದ ಮಾತಿದು.

Daali Dhananjay ನಟ ಡಾಲಿ ಧನಂಜಯ್(Dhananjay) ಕಳೆದ 5 ರಿಂದ 6 ವರ್ಷಗಳಲ್ಲಿ ಬೆಳವಣಿಗೆ ಹೊಂದಿರುವ ರೀತಿ ನಿಜಕ್ಕೂ ಕೂಡ ಯಾವುದೇ ಚಮತ್ಕಾರಕ್ಕೂ ಕಡಿಮೆ ಇಲ್ಲ ಎಂದು ಹೇಳಬಹುದಾಗಿದೆ. ಯಾಕೆಂದರೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಂತಹ ನಟ ಒಬ್ಬ ಸೂಪರ್ ಸ್ಟಾರ್ ಆಗಿ ಬೆಳೆದು ನಿಂತಿರುವ ರೀತಿ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಅದರಲ್ಲೂ ಬಡವರ ಮನೆ ಮಕ್ಕಳ ಬ್ರ್ಯಾಂಡ್ ಅಂಬಾಸಿಡರ್ ಆಗಿ ಚಿತ್ರರಂಗದಲ್ಲಿ ಡಾಲಿ ಧನಂಜಯ್(Daali Dhananjay) ಮಿಂಚುತ್ತಿದ್ದಾರೆ. ಪ್ರತಿಯೊಂದು ಸಿನಿಮಾಗಳಲ್ಲಿ ಒಂದೊಂದು ಸಿನಿಮಾಗಳನ್ನು ಕೂಡ ವಿಭಿನ್ನವಾಗಿ ಪ್ರೇಕ್ಷಕರಿಗೆ … Read more

Amrutha Prem: ಡಾಲಿ ಜೊತೆಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನೆನಪಿರಲಿ ಪ್ರೇಮ ಮಗಳ ವಯಸ್ಸೆಷ್ಟು ನೀವೇ ನೋಡಿ!

Amrutha Prem ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ನಾಯಕರಾಗಿ ಹಾಗೂ ನಾಯಕಿಯರಾಗಿ ಕಾಲಿಡುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬರು ಕೂಡ ಮೆಚ್ಚಿಕೊಂಡು ಸ್ವಾಗತಿಸಬೇಕಾಗಿರುವಂತಹ ಬೆಳವಣಿಗೆ. ಹೊಸ ಪ್ರತಿಭೆಗಳ ಹರಿವು ಕನ್ನಡ ಚಿತ್ರರಂಗದಲ್ಲಿ(KFI) ಸರಾಗವಾಗಿ ಆಗುತ್ತಿರುವುದು ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿದೆ ಎನ್ನಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಇಂದಿನ ಲೇಖನಿಯಲ್ಲಿ ವಿಶೇಷವಾಗಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಲವ್ಲಿ ಸ್ಟಾರ್ ಆಗಿರುವಂತಹ ಪ್ರೇಮ್(Lovely Star Prem) ಅವರ ಬಗ್ಗೆ. ವಯಸ್ಸು 46 ಆಗಿದ್ದರೂ … Read more

Daali Dhananjay: ಪಿಯುಸಿಯಲ್ಲಿ ನಮ್ಮ ಡಾಲಿ ಧನಂಜಯ್ ಪಡೆದ ಅಂಕ ಎಷ್ಟು? ಅವರ ಟೀಚರ್ರೇ ಹೇಳಿದ್ದು!

Dhananjay PUC Marks ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಈಗಾಗಲೇ ಹಲವಾರು ಸಾಧನೆಗಳನ್ನು ಮಾಡಿರುವಂತಹ ಸೆಲೆಬ್ರಿಟಿಗಳು ಬಂದು ಹೋಗಿದ್ದು ಅವರ ಸಾಲಿಗೆ ಈಗ ಯುವ ಸಾಧಕ ಆಗಿರುವ ಡಾಲಿ ಧನಂಜಯ್(Daali Dhananjay) ಕೂಡ ಸೇರ್ಪಡೆಯಾಗಿರುವುದು, ಕರ್ನಾಟಕದ ಸಾಕಷ್ಟು ಯುವಕರಿಗೆ ಸ್ಪೂರ್ತಿಯನ್ನು ನೀಡಿದೆ. ಡಾಲಿ ಧನಂಜಯ್ ಸಾಧಕರ ಸೀಟಿನಲ್ಲಿ ಕುಳಿತಿರುವ ರೀತಿ ಅಲ್ಲಿಗೆ ಹೋಗಿ ಕುಳಿತುಕೊಳ್ಳುವಂತೆ ಪ್ರತಿಯೊಬ್ಬ ಯುವಕನನ್ನು ಕೂಡ ಪ್ರೇರೇಪಿಸುತ್ತಿದೆ. ಇನ್ನು ಡಾಲಿ ಧನಂಜಯ್(Daali Dhananjay) ಅವರ ಜೀವನದ ಕುರಿತಂತೆ ಹಲವಾರು ಯಾರಿಗೂ ಕೂಡ … Read more

Puneeth Rajkumar: ವೀಕೆಂಡ್ ವಿತ್ ರಮೇಶ್ ನಲ್ಲಿ ಡಾಲಿ ಧನಂಜಯ್ ಅಪ್ಪು ಅವರ ಬಗ್ಗೆ ಕಣ್ಣೀರು ಹಾಕಿಕೊಂಡು ಹೇಳಿದ್ದೇನು ಗೊತ್ತಾ?

Daali Dhananjay ನಟ ಡಾಲಿ ಧನಂಜಯ್ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಕೂಡ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಒಂದು ಭದ್ರವಾದ ನೆಲೆ ಸಿಕ್ಕಿದ್ದು ಮಾತ್ರ ಖಳನಾಯಕನಾದ ನಂತರ. ನಿಜಕ್ಕೂ ಕೂಡ ಆಶ್ಚರ್ಯಕರ ಎನಿಸಿದರು ಕೂಡ ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳಲೇ ಬೇಕಾಗಿರುವಂತಹ ಸತ್ಯವೇ ಆಗಿದೆ. ಡಾಲಿ(Daali) ಎನ್ನುವಂತಹ ಒಂದು ಪಾತ್ರದಿಂದ ಇಂದು ಇಡೀ ಕನ್ನಡ ಚಿತ್ರರಂಗವೇ ಅವರನ್ನು ಮೆಚ್ಚುತ್ತಿದೆ. ಅತ್ಯಂತ ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಡಾಲಿ ಧನಂಜಯ್(Daali Dhananjay) ಅವರ ಜೀವನದ ಕಷ್ಟ ಸುಖಗಳು ಹೇಗಿವೆ … Read more

Weekend With Ramesh: ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳಲು ಡಾಲಿ ಧನಂಜಯ ಪಡೆದುಕೊಂಡ ಹಣ ಎಷ್ಟು? ಹೊರಬಂತು ನೋಡಿ ಮಾಹಿತಿ.

Daali Dhananjay ಸಾಧಕರ ಸಾಧನೆಯನ್ನು ಇಡೀ ಕರ್ನಾಟಕದ ಕಿರುತೆರೆಯ ಪ್ರೇಕ್ಷಕರಿಗೆ ಸಾದರಪಡಿಸುವಂತಹ ಕಾರ್ಯಕ್ರಮವೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮ. ಪ್ರತಿಯೊಂದು ಎಪಿಸೋಡ್ಗಳು ಕೂಡ ಇಂದಿನ ಯುವ ಜನತೆಗೆ ಸ್ಪೂರ್ತಿ ನೀಡುವಂತಿದೆ. ಇನ್ನು ಈಗಾಗಲೇ 4 ಸಾಧಕರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಇನ್ನಷ್ಟು ಪ್ರೇಕ್ಷಕರಿಗೆ ಹತ್ತಿರವಾಗುವಂತೆ ಮಾಡಿ ಹೋಗಿದ್ದಾರೆ. ಚಿತ್ರರಂಗದ ಅನಭಿಷಕ್ತ ರಾಣಿ ರಮ್ಯಾ(Ramya) ಅವರಿಂದ ಪ್ರಾರಂಭವಾದಂತಹ ಎಪಿಸೋಡ್ ನಂತರ ಡ್ಯಾನ್ಸಿಂಗ್ ಕಿಂಗ್ ಆಗಿರುವಂತಹ ಪ್ರಭುದೇವ(Prabhudeva) ಅವರಿಂದ ಮುಂದುವರೆದು … Read more

error: Content is protected !!