ಶುಕ್ರವಾರದ ವಿಶೇಷ: ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷದಿಂದ ಈ ರಾಶಿಯವರಿಗೆ ಲಾಟರಿ ಹೊಡೆಯುವ ಚಾನ್ಸ್, ಐಷಾರಾಮಿ ಜೀವನ!

Daily Horoscope 03 November: ಮೇಷ ರಾಶಿ: ಲಕ್ಷ್ಮಿ ದೇವಿಯ ಅನುಗ್ರಹದಿಂದ ನೀವು ಅಂದುಕೊಂಡಂತಹ ಎಲ್ಲಾ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದ ಪೂರ್ಣಗೊಳಿಸಿಕೊಳ್ಳುವಿರಿ, ಇಂದು ಮಧ್ಯಾಹ್ನದ ನಂತರ ಅತಿಥಿಗಳು ಮನೆಗೆ ಬರುವರು ಇದರಿಂದ ಖರ್ಚು ಸ್ವಲ್ಪ ಹೆಚ್ಚಾಗಬಹುದು. ಸಿನಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅವಕಾಶಗಳ ಸಾಗರವೇ ಹರಿದು ಬರಲಿದೆ. ವೃಷಭ ರಾಶಿ: ಉದ್ಯೋಗಿಗಳಿಗೆ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ, ಇದರ ಜೊತೆಗೆ ನಿಮ್ಮ ವೇತನವು ಹೆಚ್ಚಾಗುವ ಸಾಧ್ಯತೆಗಳಿದೆ. ಆರೋಗ್ಯದ ಕಡೆಗೆ ಗಮನ ವಹಿಸಿ. ಮಿಥುನ … Read more

error: Content is protected !!