ಶುಕ್ರವಾರದ ವಿಶೇಷ ರಾಶಿ ಫಲ: ಚಾಮುಂಡೇಶ್ವರಿ ತಾಯಿಯ ಅನುಗ್ರಹದಿಂದ ಈ ರಾಶಿಯವರಿಗೆ ಸ್ನೇಹಿತರಿಂದ ಧನ ಲಾಭ ಉಂಟಾಗಲಿದೆ, ಅತಿ ಹೆಚ್ಚಿನ ಪ್ರಗತಿ!

Daily Horoscope 17 November: ಮೇಷ ರಾಶಿ: ದೇವಿಯ ಅನುಗ್ರಹದಿಂದ ಈ ದಿನ ನೀವು ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಆದಾಯವನ್ನು ಪಡೆಯುತ್ತೀರಾ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದು, ವಿದೇಶಕ್ಕೆ ತೆರಳಬಹುದಾದಂತಹ ಶುಭ ಯೋಗ ನಿಮಗೆ ಒಲಿದು ಬಂದಿದೆ. ಯಾವುದೇ ದಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಕುಟುಂಬದ ಸದಸ್ಯರೊಂದಿಗೆ ಚರ್ಚಿಸುವುದು ಅಗತ್ಯ. ವೃಶ್ಚಿಕ ರಾಶಿ: ಸರ್ಕಾರಿ ಕೆಲಸದಲ್ಲಿ ಇರುವಂತಹ ಕಾರ್ಮಿಕರಿಗೆ ವೇತನ ಹೆಚ್ಚಾಗುವ ಸಾಧ್ಯತೆಗಳಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಎತ್ತರಕ್ಕೆ ಏರುವುದು ಗಣ್ಯ ವ್ಯಕ್ತಿಗಳ … Read more

error: Content is protected !!