ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸೇರಿ ಸ್ನೇಹಿತರ ಮದುವೆಯನ್ನು ಸಂಭ್ರಮಿಸಿದ ಕನ್ನಡ ಚಿತ್ರರಂಗದ ಸೆಲೆಬ್ರೆಟಿಸ್

ಸ್ನೇಹಿತರೆ, ಅನೇಕ ಕಲಾವಿದರೊಂದಿಗೆ ಆತ್ಮೀಯವಾದ ಒಡನಾಟವನ್ನು ಬೆಳೆಸಿಕೊಂಡಿರುವಂತಹ ಅಭಿಮಾನಿಗಳ ಪ್ರೀತಿಯ ದಾಸ ಡಿ ಬಾಸ್ ದರ್ಶನ್ (Darshan) ಅವರನ್ನು ಎಲ್ಲರನ್ನು ಏಕತಾಭಾವದಿಂದ ನೋಡುತ್ತಾ ತಮ್ಮ ಬಿಡುವಿನ ಸಮಯದಲ್ಲೆಲ್ಲ ಆತ್ಮೀಯರೊಂದಿಗೆ ಕಾಲ ಕಳೆಯುತ್ತಿರುತ್ತಾರೆ. ಹೀಗಿರುವಾಗ ಮಾರ್ಚ್ 4ನೇ ತಾರೀಕಿನಂದು ದರ್ಶನ್ ತಮ್ಮ ಸ್ನೇಹಿತರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದು, ಆ ಮದುವೆಯಲ್ಲಿ ಭಾಗಿಯಾಗಿದ್ದಂತಹ ಇತರೆ ಸೆಲೆಬ್ರಿಟಿಸ್ಗಳಾದ ನೆನಪಿರಲಿ ಪ್ರೇಮ್ ದಂಪತಿಗಳು(Nenapirali Prem couples), ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ಹಾಗೂ ನಟಿ ಚೈತ್ರ ವಾಸುದೇವನ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. … Read more