Dboss ಎದೆಯ ಮೇಲೆ ಟ್ಯಾಟೂ ಮಾಡಿದವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಹಣ ಎಷ್ಟು ಗೊತ್ತಾ?

Darshan Thoogudeepa ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚಿಗಷ್ಟೇ ಕ್ರಾಂತಿ ಸಿನಿಮಾದ ಮೂಲಕ ತಮ್ಮ ಮತ್ತೊಂದು ಸಿನಿಮಾವನ್ನು ನೂರು ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾಗಳ ಪೈಕಿಯಲ್ಲಿ ಸೇರಿಸುತ್ತಾರೆ. ಬಾಕ್ಸ್ ಆಫೀಸ್ ಸುಲ್ತಾನ ಎನ್ನುವ ಹೆಸರಿಗೆ ನ್ಯಾಯವನ್ನು ಸಲ್ಲಿಸುವಂತಹ ಕೆಲಸವನ್ನೇ ಡಿ ಬಾಸ್ ಮಾಡಿದ್ದಾರೆ. ಸಾಕಷ್ಟು ಪಿತೂರಿ ಹಾಗೂ ನೆಗೆಟಿವ್ ಪ್ರಚಾರಗಳ ನಡುವೆ ಕೂಡ ಕ್ರಾಂತಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದು ನಿಂತಿರುವುದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು … Read more

Darshan ಡಿ ಬಾಸ್ ಅಭಿಮಾನಿಗಳಿಂದ ಘೋಷಣೆಯಾಯಿತು ಸಿಹಿ ಸುದ್ಧಿ. ಡಿ ಬಾಸ್ ಅಭಿಮಾನಿಗಳು ಕಾಲರ್ ಎತ್ತೋ ಟೈಮ್ ಬಂತು.

Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಗಣರಾಜ್ಯೋತ್ಸವದ ದಿನದ ವಿಶೇಷವಾಗಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಆರಂಭಿಕವಾಗಿ ಚಿತ್ರ ಅಷ್ಟೊಂದು ಗಣನೀಯವಾದ ಕಲೆಕ್ಷನ್ ಅನ್ನು ಪಡೆದಿರಲಿಲ್ಲ ಎನ್ನುವ ಮಾತಿತ್ತು. ಆದರೆ ವಾರಾಂತ್ಯದಲ್ಲಿ(Weekend) ಒಳ್ಳೆಯ ಕಲೆಕ್ಷನ್ ಅನ್ನೇ ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಕ್ರಾಂತಿ ಸಿನಿಮಾ ಮಾಡಿದೆ. ಇದು ಅಭಿಮಾನಿಗಳ ಮನಸ್ಸಿನಲ್ಲಿ ಸಂತೋಷ ಮೂಡುವಂತೆ ಮಾಡಿದೆ. ಹೌದು ಮಿತ್ರರೇ ವಾರಂತ್ಯದಲ್ಲಿ ಎರಡು ದಿನಗಳಲ್ಲಿಯೂ ಕೂಡ ಹಲವಾರು ಕಡೆಗಳಲ್ಲಿ ಕ್ರಾಂತಿ ಸಿನಿಮಾ ಹೌಸ್ ಫುಲ್ ಬೋರ್ಡ್ … Read more

Kranti ಡಿ ಬಾಸ್ ಅಭಿಮಾನಿಗಳ ನಿರೀಕ್ಷೆ ಹುಸಿ ಆಯ್ತಾ? ಕ್ರಾಂತಿ ಮೊದಲ ದಿನ ಗಳಿಸಿದ್ದೆಷ್ಟು ಕೋಟಿ?

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ಕೊನೆಗೂ ಈಗ ಬಿಡುಗಡೆ ಆಗಿದ್ದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಸಾಕಷ್ಟು ವರ್ಷಗಳ ನಂತರ ಡಿ ಬಾಸ್ ನಟನೆಯ ಸಿನಿಮಾ ದೊಡ್ಡಪರದೆಯ ಮೇಲೆ ಬಿಡುಗಡೆ ಕಾಣುತ್ತಿದ್ದು ಸಹಜವಾಗಿ ಅಭಿಮಾನಿಗಳಲ್ಲಿ(Fans) ಸಂತಸದ ವಾತಾವರಣ ನಿರ್ಮಾಣವಾಗಿತ್ತು ಎಂದರೆ ತಪ್ಪಾಗಲಾರದು. ಆದರೆ ಕೆಲವೊಂದು ಮೂಲಗಳ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹನಿರೀಕ್ಷಿತ ಕ್ರಾಂತಿ ಸಿನಿಮಾ ಅಭಿಮಾನಿಗಳ ಹಾಗೂ ಕೆಲವು ವರ್ಗದ ಪ್ರೇಕ್ಷಕರ ಮನವನ್ನು … Read more

ಕ್ರಾಂತಿ ಸಿನಿಮಾದ ಐಟಂ ಸಾಂಗ್ ಗೆ ರಚಿತಾ ರಾಮ್ ಕ್ಯೂಟ್ ಸ್ಟೆಪ್ ಹಾಕಿರೋ ವಿಡಿಯೋ ವೈರಲ್.

Rachita Ram Shake It Pushpavati Reel ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಾಯಕಿಯಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯಕ್ರಮ ಭರ್ಜರಿಯಾಗಿ ನಡೆಯುತ್ತಿದ್ದು ಚಿತ್ರದ ಕುರಿತಂತೆ ಕನ್ನಡ ಪ್ರೇಕ್ಷಕರಲ್ಲಿ ನಿರೀಕ್ಷೆ ( Expectations ) ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಸಿನಿಮಾದ ಮೂರು ಹಾಡುಗಳು (Songs ) ಕೂಡ ಅದ್ದೂರಿಯಾಗಿ ಬಿಡುಗಡೆಯಾಗಿವೆ. ಕ್ರಾಂತಿ ಸಿನಿಮಾದ ಮೊದಲನೇ ಹಾಡು ಮೈಸೂರಿನಲ್ಲಿ ಬಿಡುಗಡೆಯಾದರೆ 2ನೇ ಹಾಡು ಬಳ್ಳಾರಿಯ ಹೊಸಪೇಟೆಯಲ್ಲಿ ಅದ್ದೂರಿಯಾಗಿ … Read more

ಕ್ರಾಂತಿ ಸಿನಿಮಾದ ವಿರುದ್ಧವೇ ರೊಚ್ಚಿಗೆದ್ದ ಡಿ ಬಾಸ್ ಅಭಿಮಾನಿಗಳು. ಇನ್ನೊಮ್ಮೆ ಅವರ ಜೊತೆಗೆ ಸಿನಿಮಾ ಮಾಡಬೇಡಿ ಅಂದಿದ್ದು ಯಾಕೆ ಗೊತ್ತಾ..

Actor Darshan Kranti Movie Updates ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಜೀವನದಲ್ಲೇ ಅತ್ಯಂತ ಹೆಚ್ಚು ಕ್ರೇಜ್ ( Craze) ಅನ್ನು ಹೊಂದಿರುವ ಸಿನಿಮಾ ಆಗಿ ಇತ್ತೀಚಿನ ದಿನಗಳಲ್ಲಿ ಕ್ರಾಂತಿ ಸಿನಿಮಾ ಕಾಣಿಸಿಕೊಳ್ಳುತ್ತಿದೆ. ನಿಜಕ್ಕೂ ಕೂಡ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಾಜ್ಯಾದ್ಯಂತ ಪ್ರಚಾರವನ್ನು ಪಡೆದುಕೊಳ್ಳುತ್ತಿರುವ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಬಿಡುಗಡೆಯಾದರೆ ಖಂಡಿತವಾಗಿ ಕನ್ನಡ ಚಿತ್ರರಂಗದ ಎಲ್ಲಾ ರೆಕಾರ್ಡ್ಗಳನ್ನು ಉಡಿಸ್ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಆ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ … Read more

ಮೊನ್ನೆ ದರ್ಶನ್ ಗೆ ಬೆಂಬಲ ಸೂಚಿಸಿದ್ದ ದುನಿಯಾ ವಿಜಯ್ ಇಂದು ಹೇಳ್ತಿರೋದೇನು ಗೊತ್ತಾ..

Darshan Hospete incident: ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ನಡೆದಿರುವ ಕೃತ್ಯಕ್ಕೆ ಇಡಿ ಕನ್ನಡ ಚಿತ್ರರಂಗವೇ ಒಗ್ಗಟ್ಟಾಗಿ ನಿಂತು ಈ ಕೃತ್ಯಕ್ಕೆ ಕಾರಣರಾದ ಅವರ ವಿರುದ್ಧ ಕಠಿಣ ತನಿಖೆ ನಡೆಸಬೇಕು ಎಂಬುದಾಗಿ ಆಗ್ರಹ ಮಾಡಿದೆ. ಆದರೆ ಈ ಸಂದರ್ಭದಲ್ಲಿ ಒಂದು ವಿಚಾರ ಪ್ರಮುಖವಾಗಿ ಕೇಳಿ ಬರುತ್ತಿರುವುದು ಏನೆಂದರೆ ಇಲ್ಲಿ ನಡೆದಿರುವ ಕೃತ್ಯಕ್ಕೆ ಕಾರಣ ಆಗಿದ್ದು ಅಪ್ಪು ಅಭಿಮಾನಿ ಅಥವಾ ಅಭಿಮಾನಿಗಳು ಎಂಬುದಾಗಿ. Darshan Hospete incident ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಕೂಡ ರಾಜ್ … Read more

error: Content is protected !!