ಈ ಏಳು ಗ್ರಾಮಗಳಲ್ಲಿ 9 ವರ್ಷಗಳ ನಂತರ ದೀಪಾವಳಿ ಆಚರಣೆ..!! ಇದು ಹೇಗೆ ಸಾಧ್ಯ ಗೊತ್ತಾ

ಪ್ರದೇಶದಿಂದ ಪ್ರದೇಶಕ್ಕೆ ಹಬ್ಬಗಳ ಆಚರಣೆಯ, ಆ ಆಚರಣೆಗಳ ಹಿಂದಿನ ಕಥೆ ಎಲ್ಲವೂ ವಿಭಿನ್ನವಾಗಿರುತ್ತವೆ. ಪೂರ್ವಜರು ಯಾವೊಂದು ಹಬ್ಬ ಹರಿದಿನಗಳ ಆಚರಣೆಯನ್ನು ಕಾರಣವಿಲ್ಲದೆ, ಅರ್ಥವಿಲ್ಲದೆ ಮಾಡಿರಲಾರರು. ಹಿನ್ನೆಲೆಯನ್ನು ಹಿರಿಯರಿಂದ, ತಿಳಿದವರಿಂದ ಕೇಳಿದಾಗ ಮಾತ್ರ ಬಲವಾದ ನಂಬಿಕೆಗಳು ಮೂಡುತ್ತದೆ. ಪ್ರತಿ ಗಲ್ಲಿ ಗಲ್ಲಿಯಲ್ಲಿನ ದೇವಾಲಯಗಳು ಐತಿಹಾಸಿಕ ಮಂದಿರಗಳು ಒಂದೊಂದು ಕಥೆಯನ್ನು ಹೇಳುತ್ತವೆ ಅಂತೆಯೇ ಒಂದು ಪ್ರದೇಶದ ಜನರ ಆಚಾರ, ವಿಚಾರ, ಆಚರಣೆಗಳಿಗೊಂದು ಬಲವಾದ ಕಾರಣವಿರುತ್ತದೆ. 7 ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ಬುಧವಾರ ಬಂದರೆ ಮಾತ್ರ ಆಚರಿಸಲಾಗುತ್ತಂತೆ, ಸುಮಾರು ಕಳೆದ 9 … Read more

error: Content is protected !!