Deepika Das: ಬೆಕ್ಕನ್ನು ಕಳೆದುಕೊಂಡಿದ್ದಾರೆ ದೀಪಿಕಾ ದಾಸ್. ಹುಡುಕಿಕೊಟ್ಟವರಿಗೆ ದೀಪಿಕಾ ದಾಸ್ ಕೊಡ್ತಿರೋ ಬಹುಮಾನ ಎಷ್ಟು ಗೊತ್ತಾ?

Deepika Das ಜೀ ಕನ್ನಡ ವಾಹಿನಿಯ ನಾಗಿಣಿ ಧಾರಾವಾಹಿಯ ಮೂಲಕ ಪ್ರವರ್ಧಮಾನಕ್ಕೆ ಬಂದಂತಹ ನಟಿ ದೀಪಿಕಾ ದಾಸ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಕನ್ನಡ ಕಿರುತೆರೆಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್(Bigg Boss) ಮೂಲಕ ಕೂಡ ದೊಡ್ಡ ಮಟ್ಟದಲ್ಲಿ ಜನರಿಗೆ ಪರಿಚಿತರಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯಕ್ಕೆ ದೀಪಿಕಾ ದಾಸ್(Deepika Das) ಕಾಣೆಯಾಗಿದ್ದಾರೆ ಎನ್ನುವವರಿಗೆ ದುಬೈನಲ್ಲಿ ಕ್ರಿಸ್ ಗೆಲ್ ಅವರ … Read more

error: Content is protected !!