Dhanushree: ಈ ನಟಿಗೆ ಸ್ನಾನ ಮಾಡುವಾಗಲೂ ಬೇಕಂತೆ ಮೇಕಪ್, ವೈರಲ್ ಆಯ್ತು ಫೋಟೋ

Dhanushree ಒಂದು ಕಾಲದಲ್ಲಿ ಟಿಕ್ ಟಾಕ್ ಮೂಲಕ ಸಾಕಷ್ಟು ಸೋಶಿಯಲ್ ಮೀಡಿಯಾ ಸ್ಟಾರ್(Social Media Star) ಗಳು ಉದ್ಭವಿಸಿದ್ದಾರೆ ಎನ್ನುವುದು ನಿಮಗೆ ತಿಳಿದಿರುವ ವಿಚಾರವಾಗಿದೆ. ಅದರಲ್ಲೂ ವಿಶೇಷವಾಗಿ ಇಂತವರಿಗೆ ಮೈಲೇಜ್ ಸಿಕ್ಕಿದ್ದು ಲಾಕ್ ಡೌನ್ ಸಂದರ್ಭದಲ್ಲಿ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇನ್ನು ಅಂತಹ ಒಬ್ಬ ಕನ್ನಡ ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಬಗ್ಗೆ ಇಂದಿನ ಲೇಖನಿಯಲ್ಲಿ ಮಾತನಾಡುತ್ತಿರುವುದು. ಹೌದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಸೋಶಿಯಲ್ ಮೀಡಿಯಾ ಹಾಗೂ ಶಾರ್ಟ್ … Read more

error: Content is protected !!