ಆಲಿಯಾ ಭಟ ಧರಿಸುವ ಸ್ಟ್ರಾಪ್‌ಲೆಸ್ ಮಿನಿ ಡ್ರೆಸ್ ನ ಬೆಲೆ ಎಷ್ಟು ಗೊತ್ತಾ ಕೇಳಿದರೆ ದಂಗಾಗುತ್ತೀರಿ.
ಸಿನಿಮಾದ ಕಥೆ, ಛಾಯಾಗ್ರಹಣ ಮೊದಲಾದ ವಿಷಯಗಳನ್ನ ನೆನಪಿನಲಿಟ್ಟುಕೊಳ್ಳುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾದ ನಟ ನಟಿಯರು ತೊಡುವ ಬಟ್ಟೆಯನ್ನು ಮಾತ್ರ ಜನ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುತ್ಟಾರೆ. ಅದರಲ್ಲೂ ಮಹಿಳೆಯರಂತೂ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಲಾವಿದರು ತೊಡುವ ಬಟ್ಟೆಯ ಬಗ್ಗೆ ಬಹಳ ಆಕರ್ಷಿತರಾಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ರಿಲ್ಸ್ ಮಾಡಲು ಅವಕಾಶ ಬಂದಾಗಿನಿಂದ ಸೆಲಿಬ್ರೆಟಿಗಳು ಹಾಕಿಕೊಳ್ಳುವಂಥ ಬಟ್ಟೆಯನ್ನು ಹಾಕಿಕೊಂಡು ಜನಸಾಮಾನ್ಯರೂ ಕೂಡ ರಿಲ್ಸ್ ಗಳನ್ನ ಮಾಡುತ್ತಾರೆ. ಸೆಲಿಬ್ರೆಟಿಗಳು ತೊಡುವ ಬಟ್ಟೆಗಳು ಕೆಲವೊಮ್ಮೆ ಪ್ರಶಂಸೆಗಳಿಸಿಕೊಂಡರೆ ಮತ್ತೊಮ್ಮೆ ತೆಗಳಿಕೆಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮೈಕಾಣಿಸುವಂಥ … Read more