Duniya Film: ದುನಿಯಾ ವಿಜಯ್ ನಾಯಕನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ದುನಿಯಾ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ ಗಳಿಕೆ ಎಷ್ಟು ಗೊತ್ತಾ?

Duniya Film ಕನ್ನಡ ಚಿತ್ರರಂಗದ ಕರಿ ಚರಿತೆ ಒಂಟಿ ಸಲಗ ಎಂಬುದಾಗಿ ಬಿರುದನ್ನು ಪಡೆದುಕೊಂಡಿರುವಂತಹ ನಟ ಹಾಗೂ ಸಲಗ ಸಿನಿಮಾದ ಮೂಲಕ ನಿರ್ದೇಶಕನಾಗಿರುವ ದುನಿಯಾ ವಿಜಯ್(Duniya Vijay) ರವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆರಂಭದ ದಿನಗಳಿಂದಲೂ ಕೂಡ ಸಾಕಷ್ಟು ಕಷ್ಟದ ದಿನಗಳನ್ನು ಕಂಡುಬಂದರು ಅವರ ಪರಿಶ್ರಮಕ್ಕೆ ತಕ್ಕ ಫಲ ಚಿತ್ರರಂಗದಲ್ಲಿ ದೊರಕಿದೆ. ದುನಿಯಾ ಸಿನಿಮಾಗೂ(Duniya Film) ಮುನ್ನ ಅವರು ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಹಾಗೂ ಸೈಡ್ ರೋಲ್ಗಳಲ್ಲಿ ಕಾಣಿಸಿಕೊಂಡಿದ್ದರು‌. ಆದರೆ ಒಮ್ಮೆ ದುನಿಯಾ ಸಿನಿಮಾದಲ್ಲಿ … Read more

error: Content is protected !!