Gold Price: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ. ಖರೀದಿದಾರರ ಮುಖದಲ್ಲಿ ಸಂತೋಷ.

Gold Price ಪ್ರತಿಯೊಬ್ಬರೂ ಕೂಡ ಚಿನ್ನ ಖರೀದಿಯ ವಿಚಾರದಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿರುತ್ತಾರೆ ಯಾಕೆಂದರೆ ಅದರಲ್ಲಿ ವಿಶೇಷವಾಗಿ ಭಾರತೀಯ ಮಹಿಳೆಯರು ಚಿನ್ನದ ಖರೀದಿಯಲ್ಲಿ(Gold Purchase) ಸದಾ ಮುಂದಿರುತ್ತಾರೆ ಎಂಬುದು ಜಾಗತಿಕ ಪಟ್ಟಿಯಲ್ಲಿ ಕೂಡ ಸಾಬೀತಾಗಿರುವಂತಹ ವಿಚಾರವಾಗಿದೆ. ಇನ್ನು ಚಿನ್ನ ಖರೀದಿದಾರರಿಗೆ ಸಂತೋಷದ ಸುದ್ದಿ ಎನ್ನುವಂತೆ ಈಗ ಮಾರುಕಟ್ಟೆಯಲ್ಲಿ ಚಿನ್ನದ ಭರ್ಜರಿ 420 ಕಡಿಮೆ ಆಗಿದೆ ಎಂಬುದಾಗಿ ತಿಳಿದು ಬಂದಿದ್ದು ಈಗಾಗಲೇ ಮಹಿಳೆಯರು ಚಿನ್ನ ಖರೀದಿಯಲ್ಲಿ ವ್ಯಸ್ತರಾಗಿದ್ದಾರೆ ಎನ್ನುವ ಸುದ್ದಿ ಕೂಡ ತಿಳಿದು ಬರುತ್ತದೆ. ಬನ್ನಿ ಚಿನ್ನದ ದರದ(Gold … Read more

Gold Price: ಚಿನ್ನದ ಬೆಲೆಯಲ್ಲಿ ದಿಡೀರ್ ಕುಸಿತ ಖರೀದಿಸಲು ಇಂದೇ ಒಳ್ಳೆಯ ಸಮಯ!

Gold Price ಹಲವಾರು ವಾರಗಳ ಏರಿಳಿತದ ನಂತರ ಕೊನೆಗೂ ಕೂಡ ಚಿನ್ನದ ಬೆಲೆ(Gold Price) ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ ಹೀಗಾಗಿ ನಿಮಗೆ ಚಿನ್ನ ಖರೀದಿಸಲು ಇದೊಂದು ಸೂಕ್ತವಾದ ಸಮಯ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಮೂಲಗಳ ಪ್ರಕಾರ 24 ಕ್ಯಾರೆಟ್ ಚಿನ್ನದ ಬೆಲೆ 430 ರೂಪಾಯಿಗಳಷ್ಟು ಕಡಿಮೆ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಇದರ ಮೂಲಕ 10 ಗ್ರಾಂ ಚಿನ್ನದ ಬೆಲೆ 60,910ಗೆ ಬಂದು ಇಳಿದಿದೆ. ಕಳೆದ ಕೆಲವು ವಾರಗಳಲ್ಲಿ ಚಿನ್ನದ ಬೆಲೆ 65,000 … Read more

Gold: ಇದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಚಿನ್ನ ಇಟ್ಟರೆ ಆಗುತ್ತೆ ಸರ್ಕಾರದ ಪಾಲು! ತಪ್ಪದೇ ಸಂಪೂರ್ಣ ಮಾಹಿತಿಯನ್ನು ಓದಿ!

Gold ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಚಿನ್ನವನ್ನು ಆಮದು(Gold Import) ಮಾಡಿಕೊಳ್ಳುವಂತಹ ದೇಶಗಳಲ್ಲಿ ಭಾರತ ದೇಶ ಮೊದಲನೇ ಸ್ಥಾನದಲ್ಲಿ ಕಂಡು ಬರುತ್ತದೆ. ಇದರ ಶ್ರೇಯವನ್ನು ನಾವು ನಮ್ಮ ಭಾರತ ದೇಶದ ಮಹಿಳೆಯರಿಗೆ ಹೆಚ್ಚಾಗಿ ನೀಡಬೇಕಾಗುತ್ತದೆ. ಹಬ್ಬ ಹರಿ ದಿನಗಳಲ್ಲಿ ಅವರು ಚಿನ್ನವನ್ನು ಖರೀದಿಸುವ ಪ್ರಮಾಣ ನಿಜಕ್ಕೂ ಕೂಡ ದಾಖಲೆಯ ಮಟ್ಟದ್ದು. ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬೇಕು ಎನ್ನುವ ರೀತಿಯಲ್ಲಿ ಕಾನೂನನ್ನು ರಚಿಸಲಾಗಿದೆಯೋ ಅದೇ ರೀತಿಯಲ್ಲಿ ಚಿನ್ನವನ್ನು ಕೂಡ ಎಷ್ಟು ಮಟ್ಟದಲ್ಲಿ ಇಟ್ಟುಕೊಳ್ಳಬೇಕು ಎನ್ನುವ … Read more

Gold Price: ಮತ್ತೆ ಆಕಾಶದ ಬೆಲೆಯನ್ನು ಮುಟ್ಟಿದ ಬಂಗಾರದ ಬೆಲೆ! ಬಂಗಾರ ಈಗ ದುಬಾರಿ.

Gold Price ಬಂಗಾರ ಈ ವಸ್ತುವನ್ನು ಯಾರು ತಾನೆ ಖರೀದಿಸಲು ಬಯಸಲ್ಲ ಹೇಳಿ. ಶ್ರೀಮಂತರಲ್ಲಿ ಕೆಲವರು ಇದನ್ನು ತಮ್ಮ ಅಂತಸ್ತಿನ ಪ್ರತಿಷ್ಠೆಯ ರೂಪದಲ್ಲಿ ಖರೀದಿಸಲು ಬಯಸಿದರೆ ಇನ್ನು ಕೆಲವರು ಬಂಗಾರವನ್ನು ಹೂಡಿಕೆ ರೂಪದಲ್ಲಿ ಖರೀದಿಸಲು ಬಯಸುತ್ತಾರೆ. ಇದರ ಬೆಲೆ ಕೂಡ ರೋಲರ್ ಕೋಸ್ಟರ್(Roler Coaster) ಹಾಗೆ ಒಮ್ಮೆ ಮೇಲೆ ಒಮ್ಮೆ ಕೆಳಗೆ ತೂಗುಯ್ಯಾಲೆಯಂತೆ ಆಡುತ್ತಲೇ ಇರುತ್ತದೆ. ಇಡೀ ಪ್ರಪಂಚದಲ್ಲಿ ಗಮನಿಸಿದರೆ ಭಾರತ ದೇಶ ಬಂಗಾರದ ಆಮದಿನಲ್ಲಿ ನಂಬರ್ ಒನ್ ದೇಶವಾಗಿದೆ. ಬೆಂಗಳೂರಿನಲ್ಲಿ(Bangalore) ಇಂದು ಚಿನ್ನದ ಬೆಲೆ 24 … Read more

error: Content is protected !!