Gold Price: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ. ಖರೀದಿದಾರರ ಮುಖದಲ್ಲಿ ಸಂತೋಷ.

Gold Price ಪ್ರತಿಯೊಬ್ಬರೂ ಕೂಡ ಚಿನ್ನ ಖರೀದಿಯ ವಿಚಾರದಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿರುತ್ತಾರೆ ಯಾಕೆಂದರೆ ಅದರಲ್ಲಿ ವಿಶೇಷವಾಗಿ ಭಾರತೀಯ ಮಹಿಳೆಯರು ಚಿನ್ನದ ಖರೀದಿಯಲ್ಲಿ(Gold Purchase) ಸದಾ ಮುಂದಿರುತ್ತಾರೆ ಎಂಬುದು ಜಾಗತಿಕ ಪಟ್ಟಿಯಲ್ಲಿ ಕೂಡ ಸಾಬೀತಾಗಿರುವಂತಹ ವಿಚಾರವಾಗಿದೆ.

ಇನ್ನು ಚಿನ್ನ ಖರೀದಿದಾರರಿಗೆ ಸಂತೋಷದ ಸುದ್ದಿ ಎನ್ನುವಂತೆ ಈಗ ಮಾರುಕಟ್ಟೆಯಲ್ಲಿ ಚಿನ್ನದ ಭರ್ಜರಿ 420 ಕಡಿಮೆ ಆಗಿದೆ ಎಂಬುದಾಗಿ ತಿಳಿದು ಬಂದಿದ್ದು ಈಗಾಗಲೇ ಮಹಿಳೆಯರು ಚಿನ್ನ ಖರೀದಿಯಲ್ಲಿ ವ್ಯಸ್ತರಾಗಿದ್ದಾರೆ ಎನ್ನುವ ಸುದ್ದಿ ಕೂಡ ತಿಳಿದು ಬರುತ್ತದೆ. ಬನ್ನಿ ಚಿನ್ನದ ದರದ(Gold Price) ಇಳಿಕೆಯ ಬಗ್ಗೆ ಸಂಪೂರ್ಣ ವಿವರವಾಗಿ ಇಂದಿನ ಲೇಖನಿಯಲ್ಲಿ ತಿಳಿಯೋಣ.

ಚಿನ್ನದ ದರ 10 ಗ್ರಾಂ ಗೆ 420 ರೂಪಾಯಿ ಕಡಿಮೆಯಾಗಿದೆ. ಈಗ ಬೆಲೆ ಕಡಿಮೆಯಾಗಿ 59,980 ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದದ್ದರ ಕೂಡ ಗಣನೀಯವಾಗಿ ಇಳಿಕೆ ಆಗಿರುವುದೇ ಇದಕ್ಕೆ ಕಾರಣ ಎಂಬುದಾಗಿ ಭಾವಿಸಲಾಗಿದೆ. ಕೇವಲ ಚಿನ್ನದ ಬೆಲೆ ಮಾತ್ರವಲ್ಲದೆ ಬೆಳ್ಳಿಯ ಬೆಲೆ(Silver Price) ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಬನ್ನಿ ಹಾಗಿದ್ದರೆ ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳೋಣ.

ಬೆಳ್ಳಿಯ ಬೆಲೆ(Silver Price) ಕೆಜಿಗೆ 570 ಕಡಿಮೆಯಾಗಿ ಒಟ್ಟಾರೆಯಾಗಿ ಕೆಜಿಗೆ 74,600 ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಕಡಿಮೆಯಾಗಲು ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿ ಹಾಗೂ ಚಿನ್ನದ ಬೆಲೆ ಕಡಿಮೆ ಆಗಿರುವುದೇ ಕಾರಣ ಹೀಗಾಗಿ ವಿನಿಮಯ ದೃಷ್ಟಿಯಲ್ಲಿ ಇಲ್ಲಿ ಮತ್ತಷ್ಟು ಕಡಿಮೆ ಆಗಿದೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಖರೀದಿಸಿದರೆ ಮುಂದಿನ ದಿನಗಳಲ್ಲಿ ಲಾಭವಾಗಲಿದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!