Karunada Chakravarthy Shivanna: ಶಿವಣ್ಣ ನಟನೆಯ ಮುಂದಿನ ಐದು ಸಿನಿಮಾಗಳು ಯಾವುವು ಗೊತ್ತಾ? ಸೂಪರ್ ಹಿಟ್ ಆಗೋದು ಕನ್ಫರ್ಮ್!
Shivanna ಕರುನಾಡ ಚಕ್ರವರ್ತಿ ಶಿವಣ್ಣ(Karundada Chakravarthy Shivanna) ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಸಿನಿಮಾ ಕರಿಯರ್ ನಲ್ಲಿ 125 ಸಿನಿಮಾಗಳನ್ನು ಪೂರೈಸಿದ್ದಾರೆ. ಅದಾಗಲೇ ಸಿನಿಮಾ ರಂಗದಲ್ಲಿ 37 ವರ್ಷಗಳನ್ನು ಕೂಡ ಪೂರೈಸಿದ್ದಾರೆ. ಚಿತ್ರರಂಗದಲ್ಲಿ ಮೂರು ಜನರೇಶನ್ ನಿಂದಲೂ ಕೂಡ ಶಿವಣ್ಣ ಸ್ಟಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ(Shivanna) ಇನ್ನು ಮುಂದೆ ನಟಿಸಲಿರುವಂತಹ ಸಿನಿಮಾಗಳ ಬಗ್ಗೆ ಶಿವಣ್ಣನ ಅಭಿಮಾನಿಗಳನ್ನು ಸಾಕಷ್ಟು ಕುತೂಹಲವಿದ್ದು ನಾವೆಲ್ಲ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎನ್ನುವುದನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ. ಬನ್ನಿ ಹಾಗಿದ್ದರೆ ಶಿವಣ್ಣನವರ … Read more